ಆತ್ಮನಿರ್ಭರ ಭಾರತದಿಂದ ಚನ್ನಪಟ್ಟಣದ ಗೊಂಬೆಗಳಿಗೆ ಜೀವಕಳೆ
ರಾಘವೇಂದ್ರ ಪ್ರಭು, ಕವಾ೯ಲು ಪ್ರಧಾನಿಯವರು ತಮ್ಮ ಮನ್ ಕೀ ಬಾತ್ ಕಾಯ೯ಕ್ರಮದಲ್ಲಿ ಆಟಿಕೆ ಕ್ಷೇತ್ರದಲ್ಲಿ ಭಾರತ ಆತ್ಮ ನಿಭ೯ರವಾಗಬೇಕೆoದು ಕರೆ ನೀಡಿದ್ದರು.ಇದಕ್ಕೆ ಮುನ್ನುಡಿ ಬರೆಯಲು ನಮ್ಮ ರಾಜ್ಯ ತಯಾರಾಗಿದೆ. ಕೊಪ್ಪಳದಲ್ಲಿ ಅತೀ ದೊಡ್ಡ ಆಟಿಕೆ ತಯಾರಿಕಾ ಹಬ್ ನಿಮಾ೯ಣವಾಗುತ್ತಿರುವುದು ಸಂತೋಷದ ವಿಷಯ. ನಮ್ಮ ದೇಶದಲ್ಲಿ ಮಕ್ಕಳು ಬಳಸುವ ಹೆಚ್ಚಿನ ಆಟಿಕೆಗಳು ಚೀನದಿಂದ ಬಂದವುಗಳಾಗಿವೆ.ಈ ಆಟಿಕೆಗಳು ನೋಡಲು ಬಹಳ ಸುಂದರವಾಗಿದ್ದರೂ ಗುಣಮಟ್ಟದಲ್ಲಿ ಅತ್ಯಂತ ಕೆಟ್ಟದ್ದಾಗಿರುತ್ತವೆ.ಹೆಚ್ಚಿನ ಅಂಗಡಿಗಳಲ್ಲಿ ನಮ್ಮ ದೇಶದಲ್ಲಿ ತಯಾರಾದ ಗೊಂಬೆ, ಆಟಿಕೆಗಳಿಗಿಂತ ಈ ಚೀನದ ಆಟಿಕೆಗಳು ಬಹಳ
ಆತ್ಮನಿರ್ಭರ ಭಾರತದಿಂದ ಚನ್ನಪಟ್ಟಣದ ಗೊಂಬೆಗಳಿಗೆ ಜೀವಕಳೆ Read More »










