ಶಿಕ್ಷಣ ವ್ಯವಸ್ಥೆಯ ದೋಷದಲ್ಲಿ ಎಲ್ಲರ ಪಾಲೂ ಇದೆ
ಇತ್ತೀಚಿನ ವರ್ಷಗಳಲ್ಲಿ ಖಾಸಗಿ ವಿದ್ಯಾ ಸಂಸ್ಥೆಗಳ ಕುರಿತು ಪುಂಖಾನುಪುಂಖ ಟೀಕೆಗಳು ಬರುತ್ತಿದೆ. ಇಲ್ಲಿ ಸರಿ ತಪ್ಪುಗಳ ವಿಮರ್ಶೆಗಿಂತಲೂ ಈ ಸಮಸ್ಯೆ ಇಷ್ಟೊಂದು ಕ್ಲಿಷ್ಟಕರ ಸ್ಥಿತಿಗೆ ಬರಲು ಕಾರಣ ಹುಡುಕುವ ಮತ್ತು ಮುಂದಿನ ದಿನಗಳಲ್ಲಾದರೂ ಇಂತಹ ತಪ್ಪುಗಳು ಪುನರಾವರ್ತನೆಯಾಗದಂತೆ ಸೂಕ್ತ ಯೋಜನೆಗಳನ್ನು ರೂಪಿಸುವತ್ತ ಗಂಭೀರವಾಗಿ ಚಿಂತಿಸಲು ಇದು ಸಕಾಲ. ಬ್ರಿಟಿಷರ ಆಡಳಿತದ ಕಾಲದಲ್ಲಿ, ಸನಾತನ ಭಾರತೀಯ ಗುರುಕುಲ ಪದ್ಧತಿಯು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೊಳಗಾದ ಕಾರಣ ಒಟ್ಟು ಶಿಕ್ಷಣ ಪದ್ಧತಿಯೇ ಬದಲಾಯಿತು. ಆದರೂ ಆರಂಭದ ದಿನಗಳಲ್ಲಿ ಸರಕಾರಿ ಶಾಲೆಗಳು ಮಾತ್ರವೇ
ಶಿಕ್ಷಣ ವ್ಯವಸ್ಥೆಯ ದೋಷದಲ್ಲಿ ಎಲ್ಲರ ಪಾಲೂ ಇದೆ Read More »







