ಪಾಠ ಕೇಳುವಾಗ ಬರುವ ಕೊರೊನಾ ಆಟವಾಡುವಾಗ ಬರುವುದಿಲ್ಲವೆ?
ಇಂದು ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಚಚೆ೯ಯಾಗುತ್ತಿರುವ ವಿಷಯವೆಂದರೆ ಶಾಲಾ ಕಾಲೇಜುಗಳು ತೆರೆಯಬೇಕಾ ಅಥವಾ ಬೇಡವೇ ಎನ್ನುವುದು? ಸರಕಾರಕ್ಕಂತೂ ಇದು ನಂಬರ್ ಒನ್ ಚಿಂತೆಗೆ ಎಡಮಾಡಿಕೊಟ್ಟ ಸಂಗತಿಯೂ ಹೌದು.ಮಾಧ್ಯಮಗಳಲ್ಲಿ ದಿನನಿತ್ಯ ಇದರದ್ದೇ ಚಚೆ೯.ಶಿಕ್ಷಣ ತಜ್ಞರು ಸದ್ಯಕ್ಕೆ ಬೇಡವೆಂದರೆ ಹೆತ್ತವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ತಯಾರಿಲ್ಲ ಎನ್ನುವ ಕೂಗು ಇನ್ನೊಂದು ಕಡೆ.ಈ ಎಲ್ಲಾ ಕತೆವ್ಯಥೆಗಳ ಮಧ್ಯೆ ಕೊರೊನಾದ ವಾಸ್ತವಿಕ ವಿಚಾರವೇ ಬೇರೆ ! ಇದು ಆಶ್ಚರ್ಯವಾದರೂ ಸತ್ಯ. ಶಾಲೆ – ಕಾಲೇಜುಗಳಿಗೆ ಹೋಗದ ಮಕ್ಕಳು ಶಾಲಾ ಕಾಲೇಜು ಮೈದಾನಗಳಲ್ಲಿ
ಪಾಠ ಕೇಳುವಾಗ ಬರುವ ಕೊರೊನಾ ಆಟವಾಡುವಾಗ ಬರುವುದಿಲ್ಲವೆ? Read More »










