ಕಾರ್ಕಳ : ಹೃದಯಾಘಾತಕ್ಕೆ ವ್ಯಕ್ತಿಯೊಬ್ಬರು ಮೃತಪಟ್ಟ ದುರ್ಘಟನೆ ಆ. 22ರಂದು ಯರ್ಲಪಾಡಿ ಕಾಂತರಗೋಳಿಯಲ್ಲಿ ನಡೆದಿದೆ. ಗಿರೀಶ್ ಆಚಾರ್ಯ (44 ವರ್ಷ) ಮೃತ ದುರ್ದೈವಿ. ಮಾಹೆ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಇವರು ಇಂದು ಬೆಳಿಗ್ಗೆ ಮನೆಯಲ್ಲಿ ಹೃದಯಾಘಾತಕ್ಕೀಡಾಗಿದ್ದಾರೆ. ಮೃತರು ತಾಯಿ, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಹೃದಯಾಘಾತಕ್ಕೆ ವ್ಯಕ್ತಿ ಬಲಿ

August 22, 2026 / By
Newskarkala Desk













