ಲಯನ್ಸ್‌ ಜಿಲ್ಲೆ 317ಸಿ ಪ್ರೆಸ್‌, ಮೀಡಿಯಾ & ಪಿಆರ್‌ಒ ಕೋ-ಆರ್ಡಿನೇಟರ್‌ ಆಗಿ ಜ್ಯೋತಿ ರಮೇಶ್‌

ಕಾರ್ಕಳ : ಲಯನ್ಸ್‌ ಜಿಲ್ಲೆ 317ಸಿ ಇದರ ಪ್ರೆಸ್‌, ಮೀಡಿಯಾ & ಪಿಆರ್‌ಒ ಕೋ-ಆರ್ಡಿನೇಟರ್‌ ಆಗಿ ಜ್ಯೋತಿ ರಮೇಶ್‌ ಆಯ್ಕೆಯಾಗಿದ್ದಾರೆ.
ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿಯ ಸ್ಥಾಪಕಾಧ್ಯಕ್ಷರಾಗಿರುವ ಜ್ಯೋತಿ ರಮೇಶ್‌ ಅವರು ಕಳೆದ 5 ವರ್ಷದಿಂದ ಲಯನ್ಸ್‌ ಸಂಸ್ಥೆಯಲ್ಲಿ ವಿವಿಧ ಜವಬ್ದಾರಿಯೊಂದಿಗೆ ಕಾರ್ಯನಿರ್ವಹಿಸಿದ್ದಾರೆ. 2026-27ನೇ ಸಾಲಿನ ಜಿಲ್ಲಾ ಗವರ್ನರ್‌ ರಾಜೀವ್‌ ಕೋಟ್ಯಾನ್‌ ಅವರ ತಂಡದಲ್ಲಿ ಜಿಲ್ಲಾ ಸಂಪುಟದ ಪ್ರೆಸ್‌, ಮೀಡಿಯಾ & ಪಿಆರ್‌ಒ ಕೋ-ಆರ್ಡಿನೇಟರ್ ಆಗಿ ಆಯ್ಕೆಯಾಗಿದ್ದು, ಆ. 8ರಂದು ಪದಗ್ರಹಣ ಸಮಾರಂಭ ನಡೆಯಲಿದೆ.































error: Content is protected !!
Scroll to Top