ಹೆಬ್ರಿ : ಬೈಕ್‌ ಕಳವು

ಹೆಬ್ರಿ : ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಬೈಕ್‌ ಅನ್ನು ಕಳವು ಮಾಡಿದ ಘಟನೆ ಜ. 9 ರಂದು ಹೆಬ್ರಿಯಲ್ಲಿ ಸಂಭವಿಸಿದೆ.
ಸುಬ್ರಮಣ್ಯ (24 ) ಎಂಬವರು ತಮ್ಮ KA 19 EN 9582 ನೋಂದಾಯಿತ ಬೈಕ್‌ ಅನ್ನು ಬೆಳಗ್ಗೆ 9.20 ಗಂಟೆಯಿಂದ ಸಂಜೆ 5.30 ಗಂಟೆಯ ಮಧ್ಯಾವಧಿಯಲ್ಲಿ ಹೆಬ್ರಿ ಹಳೆ ತಾಲೂಕು ಕಛೇರಿಯ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದು ಯಾರೋ ಕಳವು ಮಾಡಿರುತ್ತಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































































































error: Content is protected !!
Scroll to Top