ಮುನಿಯಾಲು : 26ನೇ ವರ್ಷದ ಗಣೇಶೋತ್ಸವ ಸಂಪನ್ನ

ಹೆಬ್ರಿ : ಮುನಿಯಾಲಿನ 26ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಭವ್ಯ ಮೆರವಣಿಗೆಯೊಂದಿಗೆ ಸಮಾಪನಗೊಂಡಿತು.
ಮೂರು ದಿನದ ಉತ್ಸವದಲ್ಲಿ ಸಭಾ ಕಾರ್ಯಕ್ರಮ, ಯಕ್ಷಗಾನ ತಾಳಮದ್ದಳೆ, ವಿವಿಧ ವಿನೋದಾವಳಿಗಳು ನೆರವೇರಿವೆ. ಸಮಿತಿಯ ಅಧ್ಯಕ್ಷ ಸುಧಾಕರ್ ಶೆಟ್ಟಿ, ಪ್ರಜ್ಞ ವಿ ಹಾಗೂ ರಾಜ್ ಗೋಪಾಲ ಭಟ್ ಇವರ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು.error: Content is protected !!
Scroll to Top