ಕಾರ್ಕಳ : 38 ವರ್ಷಗಳ ಕಾಲ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿರುವ ಕೆ. ಹರ್ಷಿಣಿ ಅವರಿಗೆ ತೆಳ್ಳಾರು, ಮುಂಡ್ಲಿ ಮತ್ತು ಹೆರ್ಮುಂಡೆಯ ಶಿಷ್ಯವೃಂದ ಹಾಗೂ ಅಭಿಮಾನಿ ಬಳಗದವರಿಂದ ಜೂ. 18 ರಂದು ಬೆಳಗ್ಗೆ 10 ಗಂಟೆಗೆ ತೆಳ್ಳಾರು ಹೈಸ್ಕೂಲ್ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮ ಜರುಗಲಿದೆ.
ಇವರು ತೆಳ್ಳಾರು ಪ್ರೌಢಶಾಲೆಯಲ್ಲಿ 1993 ರಿಂದ 1998 ವರೆಗೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ, ಬಳಿಕ ಪೆರ್ವಾಜೆ ಸುಂದರ ಪುರಾಣಿಕ ಸ್ಮಾರಕ ಶಾಲೆಯಲ್ಲಿ 25 ವರ್ಷಗಳ ಕಾಲ ಕರ್ತವ್ಯ ಸಲ್ಲಿಸಿದ್ದರು.
ಜೂ. 18 : ಶಿಕ್ಷಕ ವೃತ್ತಿಯಿಂದ ನಿವೃತ್ತಿ ಪಡೆದ ಕೆ. ಹರ್ಷಿಣಿಯವರಿಗೆ ತೆಳ್ಳಾರಿನಲ್ಲಿ ಅಭಿನಂದನೆ


































