ಕುಕ್ಕುಂದೂರಿನ ಕೃಷ್ಣ ಶೆಟ್ಟಿ ನಿಧನ

ಕಾರ್ಕಳ : ಕಕ್ಕುಂದೂರು ಗ್ರಾಮದ ಕಂಬಳಿಬೆಟ್ಟು ನಿವಾಸಿ, ಹಿರಿಯ ಕೃಷಿಕ ಕೃಷ್ಣ ಶೆಟ್ಟಿ (75) ಅವರು ಮೆ 3ರಂದು ನಿಧನ ಹೊಂದಿದರು. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಾಗಿದ್ದ ಕೃಷ್ಣ ಶೆಟ್ಟಿ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.





































































error: Content is protected !!
Scroll to Top