ಅಕ್ರಮ ಮದ್ಯ ಮಾರಾಟ : ಕೇಸು ದಾಖಲು

ಕಾರ್ಕಳ : ಕಾಂತಾವರ ಗ್ರಾಮದ ಒಡ್ಡೊಟ್ಟುವಿನ ಸಂಜೀವ ಪೂಜಾರಿ ಎಂಬಾತ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತು ಪ್ರಕರಣ ದಾಖಲಾಗಿದೆ. ಭಾನುವಾರ ಪೊಲೀಸರು ದಾಳಿ ಮಾಡಿದಾಗ ಮನೆಯ ಎದುರು ಮದ್ಯದ ಪ್ಯಾಕೆಟ್‌ಗಳನ್ನು ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿದ್ದ. ಕಾರ್ಕಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





























































































error: Content is protected !!
Scroll to Top