ಯುವ ಭಾರತ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಚಂದ್ರಹಾಸ ಸುವರ್ಣ ಉಪಾಧ್ಯಕ್ಷರಾಗಿ ಕೆ. ಸನ್ಮತ್ ಹೆಗ್ಡೆ

ಕಾರ್ಕಳ : ನೂತನವಾಗಿ ಆರಂಭಗೊಂಡ ಯುವ ಭಾರತ್ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಚಂದ್ರಹಾಸ್‌ ಸುವರ್ಣ ಮತ್ತು ಉಪಾಧ್ಯಕ್ಷರಾಗಿ ಕೆ. ಸನ್ಮತ್‌ ಹೆಗ್ಡೆ ಆಯ್ಕೆಯಾಗಿದ್ದಾರೆ. ಫೆ. 14 ರಂದು ಸಂಸ್ಥೆಯ ಕಛೇರಿಯಲ್ಲಿ ಆಡಳಿತ ಮಂಡಳಿಯ ಚುನಾವಣಾ ಪ್ರಕ್ರಿಯೆ ನಡೆಯಿತು. ಸಂಸ್ಥೆಯ ನಿರ್ದೇಶಕರಾಗಿ ಡಾ. ಅವಿನ್ ಬಿ. ಆರ್ ಆಳ್ವ, ಮಧುಕರ್ ವಿ. ಎಸ್., ಡಾ. ಬೇಲಾಡಿ ಸಮೀರ್ ಮಾಡ, ಸೂರ್ಯನಾರಾಯಣ ಉಡುಪ, ಆಶಿಶ್ ಶೆಟ್ಟಿ, ಕೆ. ವಿಜಯ್ ಕುಮಾರ್ ಶೆಟ್ಟಿ ಯಡ್ತಾಡಿ, ಡಾ. ಮಹಾಬಲೇಶ್ ಶೆಟ್ಟಿ, ಅಕ್ಷತಾ ಆರ್., ರೋಹಿನಿ ಆರ್. ಆಚಾರ್ಯ, ರೋಹನ್ ಆಚಾರ್ಯ, ಅಭಿಷೇಕ್ ಸುವರ್ಣ ಆಯ್ಕೆಯಾದರು.









































error: Content is protected !!
Scroll to Top