Saturday, January 22, 2022
spot_img
Homeಸ್ಥಳೀಯ ಸುದ್ದಿಜ. 15 : ನಿಟ್ಟೆಯಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನ- ಸನ್ಮಾನ

ಜ. 15 : ನಿಟ್ಟೆಯಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನ- ಸನ್ಮಾನ

ಕಾರ್ಕಳ : ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇದರ ವತಿಯಿಂದ ನಿಟ್ಟೆ ಗ್ರಾಮದ ಅತ್ತೂರು ಹೇನೊಟ್ಟುವಿನ ರಂಗಮಂಟಪದಲ್ಲಿ ಜ. 15ರ ಶನಿವಾರ ಅಪರಾಹ್ನ ಗಂಟೆ 3:30ರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಸೇವೆಯಾಟ ನಡೆಯಲಿದೆ. ಈ ಸಂದರ್ಭ ಮುಂಬೈ ಕಲಾಜಗತ್ತು ಇದರ ಅ‍ಧ್ಯಕ್ಷ ತೋನ್ಸೆ ಡಾ. ವಿಜಯ ಕುಮಾರ್‌ ಶೆಟ್ಟಿ ಅವರಿಗೆ ಸನ್ಮಾನ ನಡೆಯಲಿದೆ ಎಂದು ಧನಂಜಯ ಶೆಟ್ಟಿಗಾರ್‌ ತಿಳಿಸಿದ್ದಾರೆ.

ನೇರ ಪ್ರಸಾರ

ಯಕ್ಷಗಾನವು ನ್ಯೂಸ್‌ ಕಾರ್ಕಳ ಯೂಟ್ಯೂಬ್‌ ಚಾನೆಲ್‌ನಲ್ಲಿ ನೇರ ಪ್ರಸಾರಗೊಳ್ಳಲಿದೆ. ಯಕ್ಷಗಾನ ವೀಕ್ಷಿಸಲು https://youtu.be/dF2oe3y6cIg subscribe ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!