ನಟಿ ವಿನ್ನಿ ಫೆರ್ನಾಂಡಿಸ್‌ ನಿಧನ

ಮಂಗಳೂರು : ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಟಿ ವಿನ್ನಿ ಫೆರ್ನಾಂಡಿಸ್ (63) ಅವರು ಜು. 29 ರಂದು ಹೃದಯಘಾತದಿಂದ ನಿಧನ ಹೊಂದಿದರು. ಕನ್ನಡ, ತುಳು, ಕೊಂಕಣಿ ಚಲನಚಿತ್ರಗಳಲ್ಲಿ ನಟಿಸಿದ್ದ ಅವರು ಕನ್ನಡ ಮತ್ತು ಕೊಂಕಣಿ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದರು. ಮೃತರು ಪತಿ ವಿನ್ಸೆಂಟ್, ಮಕ್ಕಳಾದ ಪ್ರತಾಪ್ ಮತ್ತು ಬಬಿತಾರವರನ್ನು ಅಗಲಿದ್ದಾರೆ.







































error: Content is protected !!
Scroll to Top