ಮುಂಬರುವ ವಿಧಾನ ಸಭಾ ಚುನಾವಣೆ ಅಭ್ಯರ್ಥಿತನದ ಕುರಿತು ಹರ್ಷ ಮೊಯ್ಲಿ ಏನಂತಾರೆ ?

ಕಾರ್ಕಳ : ಮುಂಬರುವ ವಿಧಾನ ಸಭಾ ಚುನಾವಣೆ ಅಭ್ಯರ್ಥಿತನದ ಕುರಿತು ನ್ಯೂಸ್‌ ಕಾರ್ಕಳದೊಂದಿಗೆ ಮಾತನಾಡಿದ ಹರ್ಷ ಮೋಯ್ಲಿ ಅದು ನನ್ನ ಕೈಯಲ್ಲಿಲ್ಲ. ವಿಧಾನ ಸಭಾ ಚುನಾವಣೆ ಸಂದರ್ಭ ಕೆಪಿಸಿಸಿ ಅಭ್ಯರ್ಥಿಗಳ ಪಟ್ಟಿ ತಯಾರಿಸುವುದು. ಕೆಪಿಸಿಸಿ, ಎಐಸಿಸಿ ಈ ಕುರಿತು ನಿರ್ಧರಿಸುತ್ತದೆ. ಕಾರ್ಕಳದಲ್ಲಿ ಕಾಂಗ್ರೆಸ್‌ ಕಟ್ಟುವ ಕಾರ್ಯ ಮಾಡುತ್ತೇನೆ. ಟಿಕೆಟ್‌ ಸಿಕ್ಕಿದ ಮೇಲೆಯೇ ಈ ಕುರಿತು ಪ್ರತಿಕ್ರಿಯಿಸುವೆ ಎಂದರು.

a href="#" target="_blank">







































error: Content is protected !!
Scroll to Top