Tuesday, September 28, 2021
spot_img
Homeಸ್ಥಳೀಯ ಸುದ್ದಿಕಾರ್ಕಳ ಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್‌ ಸ್ಪರ್ಧಾ ವಿಜೇತರು

ಕಾರ್ಕಳ ಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್‌ ಸ್ಪರ್ಧಾ ವಿಜೇತರು

ಕಾರ್ಕಳ : ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್‌ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ನಡೆದ ಮಿಸ್ ಪೂರ್ಣಿಮಾ ಸ್ಪರ್ಧೆಯಲ್ಲಿ ವಿನ್ನರ್‌ ಆಗಿ ನಿಖಿತಾ ಜೈನ್, ರನ್ನರ್ ಹರ್ಷಿತಾ, ರನ್ನರ್ಸ್ ಅಪ್ ಸುರಭಿ, ಮಿಸಸ್ ಪೂರ್ಣಿಮಾ ವಿನ್ನರ್‌ ಆಗಿ ರೇಣುಕಾ ಪವಾರ್, ವೆಸ್ಟರ್ನ್ ಫೋಟೋ ಸೂಟ್‍ನಲ್ಲಿ ಪ್ರಥಮ ಬಹುಮಾನವನ್ನು ಕಾರ್ಕಳದ ಭಕ್ತಿವರ್ಧನ, ದ್ವಿತೀಯ ಬಹುಮಾನವನ್ನು ಉದ್ಯಾವರದ ದೀಕ್ಷಾ, ತೃತೀಯ ಬಹುಮಾನ ಹೆಬ್ರಿ ಭೀಮಾನಗರದ ಸುಷ್ಮಾ ತಮ್ಮದಾಗಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!