Wednesday, October 27, 2021
spot_img
Homeರಾಜ್ಯ65 ಅಡಿ ಉದ್ದದ ಕನ್ನಡ ಬಾವುಟ : ವಿಶಿಷ್ಟವಾಗಿ ರಾಜ್ಯೋತ್ಸವ ಆಚರಣೆ

65 ಅಡಿ ಉದ್ದದ ಕನ್ನಡ ಬಾವುಟ : ವಿಶಿಷ್ಟವಾಗಿ ರಾಜ್ಯೋತ್ಸವ ಆಚರಣೆ

ಬಳ್ಳಾರಿ,ನ.1: ಬಳ್ಳಾರಿಯಲ್ಲಿ ಯುವಕರ ತಂಡವೊಂದು 65 ಅಡಿ ಉದ್ದದ ಕನ್ನಡ ಧ್ವಜವನ್ನು ಹಾರಿಸಿ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡಾಂಬೆಗೆ ವಿಶಿಷ್ಟವಾಗಿ ಗೌರವ ಸೂಚಿಸಿದೆ.
ಬಳ್ಳಾರಿಯ ಏಕಶಿಲಾ ಬೆಟ್ಟದಲ್ಲಿಚ ಈ ವಿಶೇಷ ಧ್ವಜಾರೋಹಣ ಮಾಡಲಾಗಿದೆ. ಮೊದಲು ತಾಯಿ ಭುವನೇಶ್ವರಿಯ ಪೂಜೆ ನೆರವೇರಿದ್ದು, ನಂತರ ಏಕಶಿಲಾ ಬೆಟ್ಟದ ಮೇಲೆ ಕನ್ನಡ ಧ್ವಜ ಹಾರಿಸಲಾಗಿದೆ.
ಐವತ್ತನೇ ವರ್ಷದ ಕರ್ನಾಟಕ ರಾಜ್ಯೋತ್ಸವದ ಸಮಯದಲ್ಲಿ ಇಲ್ಲಿ ಐವತ್ತು ಅಡಿ ಧ್ವಜ ಹಾರಿಸಲಾಗಿತ್ತು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!