ಸೋಲಾರ್ ಘಟಕದ ಕೊಡುಗೆ

ಕಾರ್ಕಳ, ಅ. 21: ರೆಂಜಾಳ ಗ್ರಾಮದ ನಾಲ್ವರು ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಯ ಪ್ರಯುಕ್ತ ಯುವವಾಹಿನಿ ಕಾರ್ಕಳ ಘಟಕ, ರೋಟರಿ ಆನ್ಸ್ ಕ್ಲಬ್ ಕಾರ್ಕಳ ಹಾಗೂ ರೋಟರ್‍ಯಾಕ್ಟ್ ಕ್ಲಬ್ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ಅ.21.ರಂದು 5ನೇ ಸೋಲಾರ್ ಘಟಕವನ್ನು ರೆಂಜಾಳ ಗ್ರಾಮದ ಶೇಖರ್‌ರವರ ಮನೆಗೆ ಅಳವಡಿಸಲಾಯಿತು.

ರೋಟರಿ ಆನ್ಸ್ ಕ್ಲಬ್ ಕಾರ್ಕಳದ ಅಧ್ಯಕ್ಷೆ ರಮಿತಾ ಶೈಲೇಂದ್ರ ರಾವ್, ಕಾರ್ಕಳ ಯುವವಾಹಿನಿ ಘಟಕದ ಅಧ್ಯಕ್ಷ ಗಣೇಶ್ ಸಾಲಿಯಾನ್, ಕಾರ್ಯದರ್ಶಿ ತಾರಾನಾಥ ಕೋಟ್ಯಾನ್, ರೋಟರ್‍ಯಾಕ್ಟ್ ಸಂಸ್ಥೆಯ ಅಧ್ಯಕ್ಷ ರಾಹುಲ್, ಯುವವಾಹಿನಿಯ ನಿರ್ದೇಶಕರಾದ ಸಂದೇಶ್ ಕೋಟ್ಯಾನ್, ಪ್ರಕಾಶ್ ಕೋಟ್ಯಾನ್, ರಾಜೇಶ್ ರೆಂಜಾಳ , ಸುಬ್ರಾಯ ಭಟ್ ಮತ್ತಿತರರು ಉಪಸ್ಥಿತರಿದ್ದರು.































































error: Content is protected !!
Scroll to Top