ಪ್ರತಿ ಮಂಗಳವಾರ ಯಕ್ಷಗಾನದ ಕುರಿತು ಖ್ಯಾತ ಯಕ್ಷಗಾನ ತಾಳಮದ್ದಳೆ ಅರ್ಥದಾರಿ ಹಾಗೂ ಯಕ್ಷಗಾನ ಸಂಘಟಕ ಮೂಡಬಿದಿರೆಯ ಶಾಂತರಾಮ ಕುಡ್ವರು ಬರೆಯುತ್ತಾರೆ. ಯಕ್ಷಗಾನದ ಒಳ-ಹೊರಗನ್ನು ನಿಮ್ಮ ಮುಂದೆ ತೆರೆದಿಡುವ ಈ ಅಂಕಣ newskarkla.com ವೆಬ್ ತಾಣದಲ್ಲಿ ಪ್ರಕಟವಾಗಲಿದೆ.
ಯಕ್ಷಾಂಕಣ – ಯಕ್ಷಗಾನದ ಕುರಿತು ಶಾಂತಾರಾಮ ಕುಡ್ವರ ಅಂಕಣ ಪ್ರತಿ ಮಂಗಳವಾರ













