ಹಿರಿಯ ಸಾಹಿತಿ ಬೇಲೂರು ಕೃಷ್ಣಮೂರ್ತಿ ನಿಧನ

ಬೆಂಗಳೂರು, ಸೆ.8: ನಾಡಿನ ಹಿರಿಯ ಸಾಹಿತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬೇಲೂರು ಕೃಷ್ಣಮೂರ್ತಿ ಇಂದು ನಿಧನರಾದರು. ಅವರು ನೂರು ನಾಟಕಗಳನ್ನು ಬರೆದಿದ್ದು, ಎಲ್ಲವೂ ವಿವಿಧ ವೇದಿಕೆಗಳಲ್ಲಿ ಪ್ರದರ್ಶನಗೊಂಡಿವೆ.

ಮೂಢ್ಯದ ವಿರುದ್ಧ ಅವರು ಹಲವು ನಾಟಕಗಳನ್ನು ಬರೆದಿದ್ದಾರೆ. ಹಿಪ್ನಾಟಿಸಂ ಬಗ್ಗೆ ಅಧ್ಯಯನ ಮಾಡಿ ನಾಟಕ ಬರೆದಿದ್ದರು.

































































error: Content is protected !!
Scroll to Top