ಹಿಂಜಾವೇ ವತಿಯಿಂದ ಭಾರತ್‌ ಮಾತಾ ಪೂಜನ್‌

ಕಾರ್ಕಳ : ಹಿಂದೂ ಜಾಗರಣ ವೇದಿಕೆ ಉಡುಪಿ-ಕಾರ್ಕಳ, ಬೈಲೂರು ವಲಯ ಇದರ ವತಿಯಿಂದ ಆ. 30ರಂದು ಬೈಲೂರು  ಶ್ರೀ ರಾಮ ಮಂದಿರದ ಸಭಾಂಗಣದಲ್ಲಿ ಭಾರತ್ ಮಾತಾ ಪೂಜನ್ ಕಾರ್ಯಕ್ರಮ ನಡೆಯಿತು. ಹಿಂದೂ ಜಾಗರಣ ವೇದಿಕೆ ಮಂಗಳೂರು ವಿಭಾಗ ಅಧ್ಯಕ್ಷರಾದ ಕಿಶೋರ್ ಜೀ ದಿಕ್ಸೂಚಿ ಭಾಷಣ ಮಾಡಿದರು.

ಹಿಂದು ಜಾಗರಣ ವೇದಿಕೆ ಹಿರಿಯ ಮಾರ್ಗದರ್ಶಕ  ಕಣಂಜಾರು ವಿಕ್ರಮ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು  ಹಿಂದೂ ಜಾಗರಣ ವೇದಿಕೆ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ನಾರಾವಿ, ಹಿಂದೂ ಜಾಗರಣ ವೇದಿಕೆ  ಬೈಲೂರು  ವಲಯಾಧ್ಯಕ್ಷ  ಸುರೇಶ್ ಸಾಲ್ಯಾನ್, ಬೈಲೂರು ವಲಯ ಹಿಂದೈ ಜಾಗರಣ ವೇದಿಕೆ  ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.



















































































error: Content is protected !!
Scroll to Top