ಉಡುಪಿ 217 ಪೊಸಿಟಿವ್-ಕಾರ್ಕಳ 44

ಉಡುಪಿ,ಆ. 6: ಉಡುಪಿ ಜಿಲ್ಲೆಯಲ್ಲಿ ಗುರುವಾರ 217 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.  ಉಡುಪಿ-90 ,ಕಾರ್ಕಳ-44, ಕುಂದಾಪುರ-81 ಮಂದಿಯಲ್ಲಿ ಪಾಸಿಟಿವ್ ದೃಢವಾಗಿದೆ. 1685 ಮಂದಿಯ ಗಂಟಲ ದ್ರವದಲ್ಲಿ ನೆಗೆಟಿವ್ ಬಂದಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ  5353ಕ್ಕೆ  ಏರಿಕೆಯಾಗಿದೆ.

3157 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದಾರೆ. ಜಿಲ್ಲೆಯಲ್ಲಿ 2153 ಸಕ್ರಿಯ ಪ್ರಕರಣಗಳಿವೆ. ಇಂದು 6 ಮಂದಿ ಮೃತರಾಗಿದ್ದು, ಮೃತರ ಸಂಖ್ಯೆ 50 ಕ್ಕೇರಿದೆ.

 

error: Content is protected !!
Scroll to Top