ಮೊಬೈಲ್, ಬೈಕ್ ಮತ್ತು ಯುವ ಜನಾಂಗ…
ವೇಗದ ಬದುಕಿನ ಧಾವಂತದಲ್ಲಿ ಕಳೆದು ಹೋದ ನಾವು ದಿನ ಬೆಳಗಾದರೆ ಆತ್ಮಹತ್ಯೆ, ರಸ್ತೆ ಅಪಘಾತ, ಹೃದಯಾಘಾತ ಇವೇ ಸುದ್ದಿಗಳು. ಯಾವುದೇ ಟಿವಿ, ಪತ್ರಿಕೆ, ಸಾಮಾಜಿಕ ಜಾಲತಾಣ ನೋಡಿದರೆ ಇಂಥ ಸುದ್ದಿಗಳೇ ತುಂಬಿಕೊಂಡಿರುತ್ತವೆ. ಇದು ಡಿಜಿಟಲ್ ಯುಗ, ಇಲ್ಲಿ ಎಲ್ಲ ಫಾಸ್ಟ್ ಆಗಿ ಆಗಬೇಕು. ಫಾಸ್ಟ್ ಲೈಫ್, ಇನ್ಸ್ಟಂಟ್ ಫುಡ್ ಯುಗ ಅಂದರೆ ಇಂದಿನ ಪರಿಸ್ಥಿಯಲ್ಲಿ ಯಾರಿಗೂ ತಾಳ್ಮೆ ಇಲ್ಲದಿರುವುದೇ ಒಂದು ಕಾಯಿಲೆಯಾಗಿದೆ. ಎಲ್ಲ ಕ್ಷಿಪ್ರವಾಗಿ ಆಗಬೇಕು ಎನ್ನುವ ತುಡಿತ ಮತ್ತು ಎಲ್ಲರಿಗಿಂತ ಮುಂಚೂಣಿಯಲ್ಲಿ ನಾನಿರಬೇಕೆಂಬ ಹಪಾಹಪಿ ಇಂದಿನ […]
ಮೊಬೈಲ್, ಬೈಕ್ ಮತ್ತು ಯುವ ಜನಾಂಗ… Read More »










