ಪೇಟೆ ಧಾರಣೆ : ಮುಂದಿನ ವಾರದಲ್ಲಿ ಟೊಮ್ಯಾಟೋ ಬೆಲೆ ಇಳಿಕೆ ಸಾಧ್ಯತೆ – ಬಾಳೆ ಹಣ್ಣಿನ ದರ ಏರಿಕೆ
ಕಾರ್ಕಳ : ಮಾರುಕಟ್ಟೆಯಲ್ಲಿ ಬೀನ್ಸ್ ದರದಲ್ಲಿ ಏರಿಕೆ ಕಂಡಿದೆ. ಇನ್ನು ಟೊಮ್ಯಾಟೋ ಬೆಲೆ ಮುಂದಿನ ವಾರದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಕಾರ್ಕಳದ ತರಕಾರಿ ವ್ಯಾಪರಸ್ಥರು. ಮಾರುಕಟ್ಟೆಯಲ್ಲಿ ಬಾಳೆ ಹಣ್ಣಿನ ಪೂರೈಕೆಯಲ್ಲಿ ಕೊರತೆಯಿದ್ದು, ಬೆಲೆ ಏರಿಕೆಯಾಗುತ್ತಿದೆ. ಕೆಲ ದಿನಗಳ ಹಿಂದೆ ಕೆಜಿಗೆ 60 ರೂ. ಇದ್ದ ದರ 90 ರೂ. ದಾಟಿದೆ. ಇನ್ನು ಶ್ರಾವಣ ಆರಂಭವಾಗುತ್ತಿದ್ದಂತೆ ಬೆಲೆ ಮತ್ತೂ ಹೆಚ್ಚಾಗುವ ಸಾಧ್ಯತೆಯಿದೆ ಎನ್ನುತ್ತಾರೆ ವ್ಯಾಪಾರಿಗಳು. ಕೋಳಿ ಮಾಂಸದ ಬೆಲೆ ಯಥಾಸ್ಥಿತಿಯಿದೆ. ತರಕಾರಿ ದರ ಕೆ.ಜಿ. ಗೆಕೊತ್ತಂಬರಿ ಸೊಪ್ಪು: 50,
ಪೇಟೆ ಧಾರಣೆ : ಮುಂದಿನ ವಾರದಲ್ಲಿ ಟೊಮ್ಯಾಟೋ ಬೆಲೆ ಇಳಿಕೆ ಸಾಧ್ಯತೆ – ಬಾಳೆ ಹಣ್ಣಿನ ದರ ಏರಿಕೆ Read More »

