ಪೇಟೆ ಧಾರಣೆ : ಟೊಮ್ಯಾಟೋ ಬೆಲೆ ಮತ್ತಷ್ಟು ಏರಿಕೆ – ಮಾಂಸದ ದರ ಇಳಿಕೆ

ಕಾರ್ಕಳ : ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ ಕಳೆದ ವಾರಕ್ಕಿಂತ ಮತ್ತಷ್ಟು ಏರಿಕೆಯಾಗಿದೆ. 50 ರೂ. ಇದ್ದ ಬೆಲೆ 100 ರವರೆಗೆ ಹೆಚ್ಚಳವಾಗಿದೆ. ಬೀನ್ಸ್‌ ಬೆಲೆಯಲ್ಲೂ ತುಸು ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಟೊಮ್ಯಾಟೋ ಸೇರಿದಂತೆ ಶುಂಠಿ ಮತ್ತು ಕಾಯಿಮೆಣಸಿನ ಬೆಲೆ ಇನ್ನೂ ಏರಿಕೆಯಾಗಲಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಸ್ಥರು. ಇನ್ನು ಹಣ್ಣಿನ ಬೆಲೆ ಯಥಾಸ್ಥಿತಿಯಿದ್ದು, ಮಾಂಸದ ದರ ಇಳಿಕೆಯಾಗಿದೆ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 140 ರೂ., ಮುಳ್ಳುಸೌತೆ : 50-60 ರೂ., ಶುಂಠಿ : 180 -240 ರೂ., ಟೊಮ್ಯಾಟೋ : 80 – 100 ರೂ. , ಚೀನಿಕಾಯಿ : 25 ರೂ., ನೀರುಳ್ಳಿ : 25 ರೂ., ಬಟಾಟೆ : 30 ರೂ., ಬೆಳ್ಳುಳ್ಳಿ : 140 -160 ರೂ., ಸೌತೆ : 20 – 25 ರೂ., ಬೀನ್ಸ್‌ : 120 ರೂ., ಬಿಳಿ ಬೀನ್ಸ್‌ – 100 ರೂ., ಕಾಯಿಮೆಣಸು : 100 -120 ರೂ., ಕ್ಯಾರೆಟ್‌ : 70 ರೂ., ಬೀಟ್ರೋಟ್‌ : 50 ರೂ., ಕ್ಯಾಬೇಜ್‌ : 25 ರೂ., ಹೂಕೋಸು : 50 -60 ರೂ., ನವೀಲು ಕೋಸು : 60-70 ರೂ. ಬೆಂಡೆ : 60 ರೂ., ಕುಂಬಳಕಾಯಿ : 25-30 ರೂ., ಅಲಸಂಡೆ : 60 ರೂ., ತೊಂಡೆಕಾಯಿ : 40 ರೂ., ಹಾಗಲಕಾಯಿ : 60- 70 ರೂ., ಗೆಣಸು : 30 ರೂ., ಲಿಂಬೆ : 80 ರೂ., ಮೂಲಂಗಿ : 50 ರೂ., ದೊಣ್ಣೆಮೆಣಸು :100 ರೂ., ಉದ್ದ ಮೆಣಸು : 80 ರೂ., ಬದಣೆ : 60 ರೂ., ಗುಳ್ಳ : 100 ರೂ., ನುಗ್ಗೆ ಕಾಯಿ – 80 ರೂ., ಮೆಂತೆ ಸೊಪ್ಪು : 80 ರೂ., ಪಾಲಕ್ :‌ 60 ರೂ., ಬಸಳೆ – 60 ರೂ.

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು :  200-220 ರೂ., ದಾಳಿಂಬೆ : 180- 200 ರೂ., ಮಾವು : 60 -120 ರೂ., ದ್ರಾಕ್ಷಿ : 120 ರೂ., ಕಲ್ಲಂಗಡಿ : 20 – 35ರೂ., ಬಾಳೆ : 60 -80ರೂ., ಕಿತ್ತಳೆ : 80- 120 ರೂ., ಮೂಸಂಬಿ : 80 – 100 ರೂ., ಸೀತಾಫಲ – 140 ರೂ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 230 ರೂ., ಬಾಯ್ಲರ್‌ : 190 ರೂ. (ಸ್ಕಿನ್‌ ಔಟ್‌ – 220 ರೂ.)

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 7 ರೂ.





































































































































error: Content is protected !!
Scroll to Top