ಡ್ರೀಮ್ 11 ತೆಕ್ಕೆಗೆ ಐಪಿಎಲ್ ಪ್ರಾಯೋಜಕತ್ವ
ಮುಂಬಯಿ, ಆ. 18: ವಿವೊ ನಿರ್ಗಮನದಿಂದ ತೆರವಾಗಿದ್ದ ಐಪಿಎಲ್ ಟೈಟಲ್ ಪ್ರಾಯೋಜಕತ್ವ ಯಾರಿಗೆ ಸಿಗಲಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಭಾರತೀಯ ಮೂಲದ್ದೇ ಆದ ಡ್ರೀಮ್ 11 ಎಂಬ ಕಂಪೆನಿಯ ತೆಕ್ಕೆಗೆ ಬಿದ್ದಿದೆ ಪ್ರಾಯೋಜಕತ್ವದ ಅವಕಾಶ. ಡ್ರೀಮ್ 11 ಕ್ರೀಡಾಕ್ಷೇತ್ರದಲ್ಲಿ ಈಗಾಗಲೇ ತೊಡಗಿಸಿಕೊಂಡಿರುವ ಕಂಪನಿ. ಕ್ರಿಕೆಟ್, ಕಬಡ್ಡಿ, ಫುಟ್ಭಾಲ್ ಮತ್ತು ಬಾಸ್ಕಟ್ ಬಾಲ್ ಆಟಗಳನ್ನು ಪ್ರೋತ್ಸಾಹಿಸುತ್ತಿದೆ. ಎಂ.ಎಸ್.ಧೋನಿ ಬ್ರಾಂಟ್ ಅಂಬಾಸಡರ್ ಆಗಿರುವ ಈ ಕಂಪನಿಯ ಪ್ರಧಾನ ಕಚೇರಿ ಮುಂಬಯಿಯಲ್ಲಿದೆ. ಡ್ರೀಮ್ 11 ಈ ಬಾರಿ ರೂ.222 ಕೋಟಿ […]
ಡ್ರೀಮ್ 11 ತೆಕ್ಕೆಗೆ ಐಪಿಎಲ್ ಪ್ರಾಯೋಜಕತ್ವ Read More »






