ಕ್ರಿಕೆಟ್ ಕಿಂಡಿ: ಕುಂಬ್ಳೆ 10 ವಿಕೆಟ್ ವಿಶ್ವದಾಖಲೆಯ ಹಿಂದೆ ಇತ್ತು ಸಚಿನ್ ಕೈಚಳಕ
ಬರೋಬ್ಬರಿ ಒಂಬತ್ತು ವರ್ಷಗಳ ನಂತರ 1999ರಲ್ಲಿ ಪಾಕಿಸ್ಥಾನ ತಂಡ ಭಾರತಕ್ಕೆ ಪ್ರವಾಸ ಬಂದಿತ್ತು.ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಚೆನ್ನೈನಲ್ಲಿ ನಡೆದಿದ್ದು, ಭಾರತ ಅಲ್ಲಿ ಸೋತಿತ್ತು. ಎರಡನೇ ಪಂದ್ಯ ದಿಲ್ಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಆರಂಭವಾಗಿತ್ತು.ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ 420 ರನ್ ಪೇರಿಸಿತ್ತು. ಇದನ್ನು ಬೆನ್ನತ್ತಿದ್ದ ಪಾಕ್ ಯಾವೊಂದು ವಿಕೆಟ್ ಕಳಕೊಳ್ಳದೆ 101 ರನ್ ಕಲೆ ಹಾಕಿತ್ತು. ತಂಡದ ಕಪ್ತಾನ ಮಹಮ್ಮದ್ ಅಜರುದ್ದೀನ್ ಕುಂಬ್ಳೆ ಮೇಲೆ ವಿಶ್ವಾಸವಿಟ್ಟಿದ್ದರು.ಊಟದ ನಂತರ ಬೌಲಿಂಗ್ ದಾಳಿ ಆರಂಭಿಸಿದ
ಕ್ರಿಕೆಟ್ ಕಿಂಡಿ: ಕುಂಬ್ಳೆ 10 ವಿಕೆಟ್ ವಿಶ್ವದಾಖಲೆಯ ಹಿಂದೆ ಇತ್ತು ಸಚಿನ್ ಕೈಚಳಕ Read More »










