ಸೆ.19ರಿಂದ ಐಪಿಎಲ್ ಕೂಟ –ನ.8ಕ್ಕೆ ಫೈನಲ್
ದಿಲ್ಲಿ:ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ಕ್ರೀಡಾ ಚಟುವಟಿಕೆಗಳು ಒಂದೊಂದಾಗಿ ಶುರುವಾಗುತ್ತಿವೆ.ಇದೀಗ ಐಪಿಎಲ್ ಸರದಿ. ಗಲ್ಫ್ ದೇಶದಲ್ಲಿ ಈ ಸಲದ ಐಪಿಎಲ್ ಕೂಟಗಳು ನಡೆಯಲಿವೆ.ಪೋರ್ಣ ಪ್ರಮಾಣದ ಐಪಿಎಲ್ ಕೂಟವನ್ನೇ ನಡೆಸುವುದಾಗಿ ಹೇಳಿದ್ದ ಬಿಸಿಸಿಐ ಇದೀಗ ಕೂಟದ ದಿನಾಂಕವನ್ನು ಘೋಷಿಸಿ ಕ್ರಿಕೆಟ್ ಪ್ರೇಮಿಗಳಲ್ಲಿ ಪುಳಕವುಂಟು ಮಾಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ 2020 ಆವೃತ್ತಿಯು ಸೆಪ್ಟೆಂಬರ್ 19 ರಂದು ಪ್ರಾರಂಭವಾಗಲಿದೆ ಮತ್ತು ಫೈನಲ್ ನವೆಂಬರ್ 8 ರಂದು ನಡೆಯಲಿದೆ. ಈ ಪಂದ್ಯಾವಳಿ ಯುಎಇಯಲ್ಲಿ ನಡೆಯಲಿದ್ದು, ಭಾರತ ಸರ್ಕಾರದಿಂದ ಅನುಮತಿ ಬಾಕಿ ಉಳಿದಿದೆ. ಎಮಿರೇಟ್ಸ್ […]
ಸೆ.19ರಿಂದ ಐಪಿಎಲ್ ಕೂಟ –ನ.8ಕ್ಕೆ ಫೈನಲ್ Read More »
