ಧ್ಯಾನ, ಸೌಹಾರ್ದತೆ , ಸೇವಾ ಧರ್ಮದ ಪ್ರತೀಕ ರಮ್ಜಾನ್
ಇಸ್ಲಾಮಿಕ್ ಕ್ಯಾಲೆಂಡರ್ ಒಂಬತ್ತನೆಯ ತಿಂಗಳು ರಮ್ಜಾನ್. ಮುಸ್ಲಿಂ ಬಾಂಧವರಿಗೆ ಇದು ಪವಿತ್ರವಾದ ತಿಂಗಳು. ಈ ತಿಂಗಳು ದೇವರ ಧ್ಯಾನದಲ್ಲಿದ್ದು, ಹಗಲು ಉಪವಾಸ ಮಾಡುವುದರಿಂದ ಮುಸ್ಲಿಮರು ಮುಂದಿನ ಮೆಕ್ಕಾ ಯಾತ್ರೆಗೆ ಸಿದ್ಧತೆ ನಡೆಸುತ್ತಾರೆ.ಮುಸ್ಲಿಂ ನಂಬಿಕೆಗಳ ಪ್ರಕಾರ ದೇವತೆಗಳ ಪ್ರತಿನಿಧಿಯಾದ ಗೇಬ್ರಿಯಲ್ ಸ್ಪರ್ಶದಿಂದ ಭೂಮಿಗೆ ಇಳಿದು ಬಂದು ದೇವವಾಣಿಯಾದ ಕುರಾನ್ ನ್ನು ಪ್ರವಾದಿ ಮಹಮ್ಮದ್ ಅವರಿಗೆ ಪರಿಚಯ ಮಾಡಿದ ಸಂಕೇತವಾಗಿ 29 ರಿಂದ 30 ದಿನ ಉಪವಾಸವೃತ ಕೈಗೊಳ್ಳುತ್ತಾರೆ. ಇದರಿಂದ ಸ್ವಯಂ ನಿಯಂತ್ರಣ ಸಾಧ್ಯವಾಗುತ್ತದೆ ಎಂದು ಅವರ ನಂಬಿಕೆ.ರಮ್ಜಾನ್ ಹಬ್ಬವನ್ನು
ಧ್ಯಾನ, ಸೌಹಾರ್ದತೆ , ಸೇವಾ ಧರ್ಮದ ಪ್ರತೀಕ ರಮ್ಜಾನ್ Read More »










