ಅಪ್ಪನೆಂಬ ಮಧುರ ಭಾವಸ್ಪರ್ಷ…
ಈ ಸಂದರ್ಭ ಪ್ರತಿಯೊಬ್ಬ ಹೆಣ್ಣು ಮಗಳ ಜೀವನದಲ್ಲಿ ಬರುವುದೇ ಆಗಿದೆ. ಪ್ರತಿ ಒಬ್ಬ ಹುಡುಗಿಯ ಮೊದಲ ಹೀರೊ ಅಪ್ಪನೇ ಆಗಿರುತ್ತಾನೆ. ಅಪ್ಪನಿಗೂ ಅಷ್ಟೇ ತನ್ನ ಮಗಳು ನಿಜವಾದ ಏಂಜೆಲ್ ಆಗಿರುತ್ತಾಳೆ. ಅತ್ಯಂತ ನವಿರಾದ ಮತ್ತು ಸೂಕ್ಷ್ಮವಾದ ಸಂಬಂಧ ಇದು. ಆಧುನಿಕ ಯುಗದಲ್ಲಿ ಸಂಬಂಧಗಳು ಸವಕಲಾಗಿವೆ ಎಂದು ಹೇಳುವವರಿಗೆ ಕೂಡ ಇಂಥ ಭಾವಸ್ಪರ್ಷಗಳಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಕರುಳ ಬಳ್ಳಿಯ ಸಂಬಂಧಗಳಿಂದ ಹೊರಬರಲು ಆಗುವುದೇ ಇಲ್ಲ. ಎಷ್ಟೋ ತಾಯಂದಿರು ಹೆಣ್ಣು ಮಗುವನ್ನು ಧಾರೆ ಎರೆದು ಕೊಡುವಾಗ ಈಗಲೂ ಕಣ್ಣೀರು ಹಾಕುವುದನ್ನು […]
ಅಪ್ಪನೆಂಬ ಮಧುರ ಭಾವಸ್ಪರ್ಷ… Read More »










