• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ರಾಜʼಪಥ (ರಾಜೇಂದ್ರ ಭಟ್‌ ಬರಹ)

ಭ್ರಾತೃತ್ವದ ಮಹಾಹಬ್ಬ ರಕ್ಷಾ ಬಂಧನ

ಶ್ರಾವಣ ಮಾಸದ ಹುಣ್ಣಿಮೆ ಬಂತು ಅಂದರೆ ರಕ್ಷಾ ಬಂಧನದ ಹಬ್ಬ ನಮ್ಮನ್ನು ಆವರಿಸುತ್ತದೆ. ಭ್ರಾತೃತ್ವದಲ್ಲಿ ನಂಬಿಕೆ ಇರಿಸಿದ ಪ್ರತಿಯೊಬ್ಬರೂ ಈ ಸಂಭ್ರಮಕ್ಕೆ ಸಾಕ್ಷಿ ಆಗುತ್ತಾರೆ. ಪೌರಾಣಿಕ – ಐತಿಹಾಸಿಕ ಮಹತ್ವ ಹಬ್ಬಕ್ಕೆ ಒಂದು ಪೌರಾಣಿಕ ಹಿನ್ನೆಲೆ ಕೂಡ ಇದೆ. ಮಹಾಭಾರತದಲ್ಲಿ ದ್ರೌಪದಿ ತಾನು ಅಣ್ಣ ಎಂದು ಕರೆಯುವ ಶ್ರೀ ಕೃಷ್ಣ ದೇವರ ಬೆರಳಿಗೆ ಗಾಯ ಆಗಿ ರಕ್ತವು ಸುರಿಯುತ್ತಿದ್ದಾಗ ತನ್ನ ಸೆರಗಿನ ಒಂದು ಸೀಳು ತೆಗೆದು ಅವನ ಕೈಗೆ ಕಟ್ಟಿದ್ದು ನಾಂದಿ. ಮುಂದೆ ಆ ರಕ್ಷೆಯ ಋಣಕ್ಕಾಗಿ

ಭ್ರಾತೃತ್ವದ ಮಹಾಹಬ್ಬ ರಕ್ಷಾ ಬಂಧನ Read More »

ಶಕುಂತಳಾ ಭಂಡಾರ್ಕರ್ ಎಂಬ ವೀರಮಾತೆಯ ಸ್ವಗತವು…

ಈ ಹಿಂದೆ ನಾನು ಬರೆದ ಯಾವ ಕಥೆಯೂ ನನ್ನನ್ನು ಇಷ್ಟು ತೀವ್ರವಾಗಿ ಕಾಡಿರಲಿಲ್ಲ. ಅವರ ಇಡೀ ಬದುಕು ಅದ್ಭುತ ರಾಷ್ಟ್ರಪ್ರೇಮದ ಯಶೋಗಾಥೆ ಆಗಿದೆ. ಅದನ್ನು ಅವರದ್ದೇ ಮಾತಲ್ಲಿ ಕೇಳುತ್ತಾ ಹೋಗೋಣ.ನಾನು ಶಕುಂತಲಾ ಭಂಡಾರ್ಕರ್ – ಸೈನಿಕನ ಹೆಂಡತಿನಾನು ಶಕುಂತಳಾ. ನನ್ನ ಪೋಷಕರಿಗೆ ಒಬ್ಬಳೇ ಮಗಳು. ನಾನು ಪ್ರೀತಿಸಿ ಮದುವೆ ಆದದ್ದು ಲೆಫ್ಟಿನೆಂಟ್ ಕರ್ನಲ್ ಅಜಿತ್ ಭಂಡಾರ್ಕರ್ ಅವರನ್ನು. ಅಪ್ಪನಿಗೆ ಸೈನಿಕರ ಬಗ್ಗೆ ತುಂಬಾ ಗೌರವ ಇತ್ತು. ನಾನು ನನ್ನ ಪ್ರೀತಿಯ ಬಗ್ಗೆ ಅವರಲ್ಲಿ ಹೇಳಿದಾಗ ಎರಡನೇ ಮಾತು

ಶಕುಂತಳಾ ಭಂಡಾರ್ಕರ್ ಎಂಬ ವೀರಮಾತೆಯ ಸ್ವಗತವು… Read More »

ಕಲಿಯುವ ಸಂಕಲ್ಪ ಇದ್ದರೆ ಪಾದುಕೆಯೂ ಗುರು ಆಗಬಹುದು!

*ಇಂದು ಗುರು ಪೂರ್ಣಿಮೆ. ಆ ನಿಮಿತ್ತ ಇಂದಿನ ಶಿಕ್ಷಣ ಮತ್ತು ಹಿಂದಿನ ಗುರುಕುಲ ಪದ್ಧತಿಯ ಮೇಲೆ ಬೆಳಕು ಚೆಲ್ಲುವ ಲೇಖನ.ಗುರು ಅಂದರೆ ದೊಡ್ಡದು ಅಂತ ಅರ್ಥ. ಭಾರ ಇರುವುದು ಗುರುತ್ವ. ಭೂಮಿಗೆ ಭಾರ ಬಂದಿರುವುದೇ ಗುರುತ್ವದಿಂದ!ನಮ್ಮ ಭಾರತವು ಹೇಳಿ ಕೇಳಿ ಗುರು ಪರಂಪರೆಯ ರಾಷ್ಟ್ರ. ಕಲಿಯಲು ಮನಸ್ಸಿದ್ದರೆ ಇಲ್ಲಿ ಹೆಜ್ಜೆ ಹೆಜ್ಜೆಗೂ ಶ್ರೇಷ್ಠರಾದ ಗುರುಗಳು ದೊರೆಯುತ್ತಾರೆ. ಹಿಂದೆ ಭಾರತದಲ್ಲಿ ಮಾತ್ರ ಇದ್ದ ಗುರುಕುಲ ಶಿಕ್ಷಣ ಪದ್ಧತಿಯ ಸ್ಫೂರ್ತಿದಾಯಕ ಹಾಗೂ ರೋಮಾಂಚಕವಾದ ಕತೆಗಳನ್ನು ಓದಿದಾಗ ನಿಜಕ್ಕೂ ರೋಮಾಂಚನ ಆಗುತ್ತದೆ.ಗುರುಕುಲ

ಕಲಿಯುವ ಸಂಕಲ್ಪ ಇದ್ದರೆ ಪಾದುಕೆಯೂ ಗುರು ಆಗಬಹುದು! Read More »

ಕಾಡುತ್ತಿದೆ ವೈದ್ಯರ ಕೊರತೆ

ಇಂದು ರಾಷ್ಟ್ರೀಯ ವೈದ್ಯರ ದಿನ. ಈ ನಿಮಿತ್ತ ಪ್ರಸಕ್ತ ಭಾರತೀಯರ ವೈದ್ಯಕೀಯ ಕ್ಷೇತ್ರದ ಮೇಲೆ ಬೆಳಕು ಚೆಲ್ಲುವ ಒಂದು ಲೇಖನರೋಗಿಗಳ ಜೀವರಕ್ಷಕರಾದ ಸಮಸ್ತ ವೈದ್ಯ ಸಮುದಾಯಕ್ಕೆ ನಮ್ಮ ಕೃತಜ್ಞತಾಪೂರ್ವಕ ವಂದನೆಗಳು. ಆದರೆ ಪ್ರಸಕ್ತ ವಿದ್ಯಮಾನಗಳನ್ನು ಗಮನಿಸಿದರೆ ಒಂದು ಆತಂಕಕಾರಿ ಅಂಶ ಗಮನಕ್ಕೆ ಬರುತ್ತದೆ. ಈಗಲೇ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ವೈದ್ಯರ ತೀವ್ರ ಕೊರತೆ ಇದೆ. ಕರ್ನಾಟಕದ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಗಳ ಕೊರತೆ ಇದೆ. ಅದರಲ್ಲಿ ಕೂಡ ಗ್ರಾಮಾಂತರ ಪ್ರದೇಶಗಳಲ್ಲಿ ಆಸ್ಪತ್ರೆಗಳು ತೀರಾ ಸಂಕಷ್ಟಗಳನ್ನು

ಕಾಡುತ್ತಿದೆ ವೈದ್ಯರ ಕೊರತೆ Read More »

ನಮ್ಮ ಕನಸುಗಳನ್ನು ನಾವೇ ಹೊರಬೇಕು, ಹೆರಬೇಕು!

ಒಂಬತ್ತನೇ ತರಗತಿಯಲ್ಲಿ ಅನುತ್ತೀರ್ಣನಾಗಿ ಪೆಟ್ರೋಲ್ ಬಂಕನಲ್ಲಿ ಪೆಟ್ರೋಲ್ ಹಾಕುತ್ತಿದ್ದ ಆ ಹುಡುಗ ಕಂಡ ಕನಸು, ನಾನು ಇಂದು ಬೈಕ್, ಕಾರಿಗೆ ಪೆಟ್ರೋಲ್ ಹಾಕುತ್ತಾ ಇದ್ದೇನೆ, ಮುಂದೆ ಇಡೀ ಭಾರತಕ್ಕೆ ಪೆಟ್ರೋಲ್ ಹಾಕಬೇಕು! ಅವನ ಅಷ್ಟೂ ಕನಸುಗಳನ್ನು ಮುಂದೆ ಅವನೇ ದುಡಿದು ಸಾಕ್ಷಾತ್ಕಾರ ಮಾಡಿಕೊಂಡನು!ಆ ಹುಡುಗನೇ ದ ಗ್ರೇಟ್ ಉದ್ಯಮಿ ಆದ ಧೀರೂಭಾಯಿ ಅಂಬಾನಿ!ಬಿ.ಎಸ್ಸಿ ಪರೀಕ್ಷೆಯಲ್ಲಿ ಫೇಲ್ ಆಗಿ ಮುಂಬೈಯ ಚೌಪಾಟಿ ಬೀಚಿನ ಹೊಯ್ಗೆಯ ಮೇಲೆ ಅಂಗಾತ ಮಲಗಿ ರಾತ್ರಿಯ ಆಕಾಶದ ನಕ್ಷತ್ರಗಳನ್ನು ಎಣಿಸುತ್ತಿದ್ದ ಯುವಕ. ಆತನಿಗೆ ಇದ್ದ

ನಮ್ಮ ಕನಸುಗಳನ್ನು ನಾವೇ ಹೊರಬೇಕು, ಹೆರಬೇಕು! Read More »

ದ್ರೌಪದಿ vs ಯಶವಂತ್-ನಿರೀಕ್ಷಿತ ಫಲಿತಾಂಶಕ್ಕೊಂದು ಚುನಾವಣೆ

ಮುಂದಿನ ರಾಷ್ಟ್ರಪತಿ ಚುನಾವಣೆಗೆ ಬಿರುಸಿನ ತಯಾರಿಗಳು ನಡೆಯುತ್ತಿವೆ. ಬಿಜೆಪಿ ನೇತೃತ್ವದ ಎನ್.ಡಿ.ಎ. ಒಕ್ಕೂಟವ ಅಚ್ಚರಿಯ ನಡೆಯಲ್ಲಿ ಜಾರ್ಖಂಡ್‌ ನ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಹೆಸರನ್ನು ಘೋಷಣೆ ಮಾಡಿದೆ. ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳ ಒಕ್ಕೂಟ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ಕಣಕ್ಕಿಳೀಸಿದೆ. ಬಿಜೆಪಿ ಒಕ್ಕೂಟಕ್ಕೆ 48% ಮತಗಳು ಇರುವ ಕಾರಣ ದ್ರೌಪದಿ ಮುರ್ಮು ಮುಂದಿನ ರಾಷ್ಟ್ರಪತಿ ಆಗಿ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ. ಅಂದರೆ ಮೊತ್ತಮೊದಲ ಬುಡಕಟ್ಟು ಜನಾಂಗದ ಮಹಿಳೆ ದೇಶದ ಅತ್ಯುನ್ನತ

ದ್ರೌಪದಿ vs ಯಶವಂತ್-ನಿರೀಕ್ಷಿತ ಫಲಿತಾಂಶಕ್ಕೊಂದು ಚುನಾವಣೆ Read More »

ಒಂದು ʼಅಮರʼ ರಂಗ ಪ್ರಯೋಗದ ಕುರಿತು…

ಕಾರ್ಕಳದ ಯಕ್ಷರಂಗಾಯಣದ ಚೊಚ್ಚಲ ನಾಟಕಅಮರ ಕ್ರಾಂತಿ ಸ್ವಾತಂತ್ರ್ಯ ಹೋರಾಟ – 1837 ಇದು ದೇಶ ಪ್ರೇಮದ ಕಿಚ್ಚು ಹಚ್ಚಿದ ಅದ್ಭುತ ನಾಟಕ!ಐತಿಹಾಸಿಕ ನಾಟಕಗಳು ನಿಧಾನವಾಗಿ ನೇಪಥ್ಯದ ಕಡೆ ಸರಿಯುತ್ತಿರುವ ಈ ದಿನಗಳಲ್ಲಿ ರಾಷ್ಟ್ರೀಯ ಸಂವೇದನೆ ಇರುವ ಪ್ರೇಕ್ಷಕರಿಗೆ ಒಂದು ನೈಜ ಐತಿಹಾಸಿಕ ನಾಟಕವನ್ನು ಈ ರೀತಿ ಕಟ್ಟಿ ಕೊಡಲು ಕೂಡ ಸಾಧ್ಯ ಎಂದು ನಮಗೆಲ್ಲ ತೋರಿಸಿಕೊಟ್ಟ ನಾಟಕವೇ ‘ಅಮರ ಕ್ರಾಂತಿಯ ಸ್ವಾತಂತ್ರ್ಯ ಹೋರಾಟ 1837’ ಒಂದು ಕತೆ ನೂರಾರು ಸಾರ್ಥಕತೆಗಳು!ತುಂಬ ವರ್ಷಗಳ ಮೈಮರೆತು ನೋಡಿದ ಒಂದು ತಾಸಿನ

ಒಂದು ʼಅಮರʼ ರಂಗ ಪ್ರಯೋಗದ ಕುರಿತು… Read More »

ಸಿದ್ದರಾಮಯ್ಯ ಲೆಕ್ಕಾಚಾರ ಬುಡಮೇಲು!

ರಾಜ್ಯಸಭಾ ಚುನಾವಣೆ ಫಲಿತಾಂಶ ಬಂದಿದೆ. ನಿರೀಕ್ಷೆಸಿದಂತೆ ಬಿಜೆಪಿ ಎರಡು ಸೀಟ್, ಕಾಂಗೆಸ್ ಒಂದು ಸೀಟ್ ಗೆದ್ದಿದೆ. ಆದರೆ ಅಚ್ಚರಿಯ ಫಲಿತಾಂಶದಲ್ಲಿ ಬಿಜೆಪಿ ತನ್ನ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಅವರನ್ನು ಗೆಲ್ಲಿಸಿಕೊಂಡು ಬಂದಿದೆ. ಇವತ್ತು ಯಾರಿಗಾದರೂ ಮುಖಭಂಗ ಆಗಿದೆ ಎಂದಾದರೆ ಅದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ! ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಗೆಲ್ಲುವಷ್ಟು ಮತಗಳು ಇರಲಿಲ್ಲ. ಬಹಿರಂಗ ಮತದಾನ ಆದ ಕಾರಣ ಬೇರೆ ಪಕ್ಷಗಳಿಂದ ಮತಗಳನ್ನು ಸೆಳೆಯಲು ಅದಕ್ಕೆ ಸಾಧ್ಯ ಆಗಲಿಲ್ಲ. ಅವರದ್ದೇ ಪಕ್ಷದಿಂದ

ಸಿದ್ದರಾಮಯ್ಯ ಲೆಕ್ಕಾಚಾರ ಬುಡಮೇಲು! Read More »

ಪರಿಸರದ ಜೊತೆ ಬದುಕುವ ದೀಕ್ಷೆ ಕೈಗೊಳ್ಳೋಣ

ಇಂದು ಜೂನ್ 5, ವಿಶ್ವ ಪರಿಸರ ದಿನ. ಪರಿಸರದ ಜೊತೆ ಬದುಕುವ ಮಂದಿಗೆ ಇಡೀ ವರ್ಷದ ಎಲ್ಲಾ ದಿನಗಳೂ ಪರಿಸರ ದಿನಗಳೇ ಆಗಿವೆ. ಆದರೆ ಈ ದಿನ ಒಂದು ಗಿಡ ನೆಟ್ಟು ಸೆಲ್ಫಿ ತೆಗೆದುಕೊಂಡು ಸಂಜೆಗೆ ಆ ಗಿಡ ಬಾಡಿ ಹೋದರೆ ಆ ದಿನಾಚರಣೆಗೆ ಅರ್ಥವೇ ಇಲ್ಲ.ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ, ತುಳಸಿ ಗೌಡ ಇವರೆಲ್ಲ ಶಾಲೆಗೆ ಹೋದವರಲ್ಲ. ಆದರೆ ಪರಿಸರವೇ ಅವರಿಗೆ ಶಾಲೆ. ತನಗೆ ಮಕ್ಕಳಿಲ್ಲ ಎಂಬ ದುಃಖವನ್ನು ಮರೆಯಲು ತಿಮ್ಮಕ್ಕ ತನ್ನ ಗ್ರಾಮದ

ಪರಿಸರದ ಜೊತೆ ಬದುಕುವ ದೀಕ್ಷೆ ಕೈಗೊಳ್ಳೋಣ Read More »

ಕಾರ್ಕಳದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಯಾವಾಗ?

ಕಾರ್ಕಳ ನಗರದ ಸಂಚಾರದ ಸಮಸ್ಯೆಗಳಿಗೆ ಕೊನೆಯೇ ಇಲ್ಲವೇನೋ ಎಂಬಂತೆ ಭಾಸವಾಗುತ್ತದೆ. ಹತ್ತಾರು ಯೋಜನೆಗಳನ್ನು ತಂದರೂ, ನೂರಾರು ನಿಯಮಗಳನ್ನು ಜಾರಿ ಮಾಡಿದರೂ ಜನರ ಗೋಳು ಮಾತ್ರ ಕಡಿಮೆಯಾಗಿಲ್ಲ. ಸಮಸ್ಯೆಗಳು ಕಡಿಮೆಯಾಗುವುದರ ಬದಲು ಹೆಚ್ಚುತ್ತಾ ಇವೆ. ಸಂಚಾರಿ ನಿಯಮಗಳು ಎಲ್ಲರಿಗೂ ಗೊತ್ತಿವೆ ಆದರೆ ಯಾರೂ ಪಾಲಿಸುತ್ತಿಲ್ಲ ಎನ್ನುವುದು ಕಾರ್ಕಳದ ವಿಶೇಷ! ಬಸ್ ಸ್ಟಾಂಡ್ ಸಮಸ್ಯೆ! ಹಿಂದಿನ ಬಸ್ ನಿಲ್ದಾಣಕ್ಕಿಂತ ಈಗಿನ ಬಸ್ಸು ನಿಲ್ದಾಣ ಹೆಚ್ಚು ವಿಸ್ತಾರ ಆಗಿದೆ. ಆದರೆ ಬಸ್ಸುಗಳು ಬಸ್ ನಿಲ್ದಾಣದ ಒಳಗೆ ಹೋಗುವಾಗ, ಹೊರಗೆ ಬರುವಾಗ ಯಾವ

ಕಾರ್ಕಳದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಯಾವಾಗ? Read More »

error: Content is protected !!
Scroll to Top