ಇಂದಿನ ಐಕಾನ್ – ರಕ್ಷಾ ಬಂಧನದ ಗೌರವ ಕಾಪಾಡಿದ ಮೊಗಲ್ ದೊರೆ ಹುಮಾಯೂನ್
ಎಲ್ಲಾ ಓದುಗರಿಗೆ ರಕ್ಷಾ ಬಂಧನ ಹಬ್ಬದ ಶುಭಾಶಯಗಳು. ಎಲ್ಲರಿಗೂ ಪ್ರೇರಣೆ ನೀಡುವ ಒಂದು ಸುಂದರವಾದ ಸಂಚಿಕೆ ಇಂದು ನಿಮ್ಮ ಮುಂದಿದೆ. ಆಕೆ ಚಿತ್ತೂರಿನ ರಜಪೂತ ಮಹಾ ರಾಣಿ ಕರ್ಣಾವತಿ ( ಕರ್ಮಾವತಿ ಎಂಬ ಉಲ್ಲೇಖ ಕೂಡ ಇದೆ). 15ನೇ ಶತಮಾನದಲ್ಲಿ ಮೇವಾಡವು ಚಿತ್ತೂರು ರಾಜ್ಯದ ರಾಜಧಾನಿ ಆಗಿತ್ತು. ರಾಣಾ ಸಂಗನು ಚಿತ್ತೂರಿನ ರಜಪೂತ ಅರಸನಾಗಿದ್ದನು. ಆತನ ಪತ್ನಿ ಕರ್ಣಾವತಿ. ರಜಪೂತರು ಮಹಾನ್ ರಾಷ್ಟ್ರಪ್ರೇಮಿಗಳು ಮತ್ತು ಸ್ವಾಭಿಮಾನಿಗಳು. 1526ರಲ್ಲಿ ದೆಹಲಿಯಲ್ಲಿ ಮೊಗಲ್ ದೊರೆ ಬಾಬರನ ಆಳ್ವಿಕೆಯು ಆರಂಭವಾಯಿತು. ಆತ […]
ಇಂದಿನ ಐಕಾನ್ – ರಕ್ಷಾ ಬಂಧನದ ಗೌರವ ಕಾಪಾಡಿದ ಮೊಗಲ್ ದೊರೆ ಹುಮಾಯೂನ್ Read More »
