ಕ್ವೀನ್ ಆಫ್ ಇಂಡಿಯನ್ ಮ್ಯೂಸಿಕ್ – ಎಂ. ಎಸ್. ಸುಬ್ಬಲಕ್ಷ್ಮಿ
ಭಾರತರತ್ನ ಪ್ರಶಸ್ತಿ ಪಡೆದ ಮೊದಲ ಸಂಗೀತದ ಸಾಧಕಿ ಆಕೆ ಪಂಡಿತ್ ನೆಹರೂ ಆಕೆಯನ್ನು ಕ್ವೀನ್ ಆಫ್ ಇಂಡಿಯನ್ ಮ್ಯೂಸಿಕ್ ಎಂದು ಕರೆದರು. ಲತಾ ಮಂಗೇಶ್ಕರ್ ತಪಸ್ವಿನಿ ಎಂದು ಕರೆದರು. ಬಡೆ ಗುಲಾಂ ಆಲಿಖಾನ್ ಸುಸ್ವರ ಲಕ್ಷ್ಮಿ ಎಂದು ಕರೆದರು. ಕಿರಣ್ ಆಮೊನಕರ್ ಸಂಗೀತದ ಎಂಟನೇ ಸ್ವರ ಎಂದು ಕರೆದರು. ಅಬ್ದುಲ್ ಕಲಾಂ ಅಮ್ಮಾ ಎಂದು ಕರೆದರು. ಇಷ್ಟೆಲ್ಲ ಉಪಾಧಿಗಳನ್ನು ತಮ್ಮದಾಗಿಸಿಕೊಂಡವರು ಭಾರತೀಯ ಸಂಗೀತದ ಮೇರು ರಾಯಭಾರಿಯೇ ಹೌದು. ಅವರೇ ಎಂ. ಎಸ್. ಸುಬ್ಬುಲಕ್ಷ್ಮಿಮಧುರೈ ಷಣ್ಮುಖವಡಿವು ಸುಬ್ಬಲಕ್ಷ್ಮಿ ಅವರ […]
ಕ್ವೀನ್ ಆಫ್ ಇಂಡಿಯನ್ ಮ್ಯೂಸಿಕ್ – ಎಂ. ಎಸ್. ಸುಬ್ಬಲಕ್ಷ್ಮಿ Read More »










