ಪೇಟೆ ಧಾರಣೆ – ಈರುಳ್ಳಿ ಬೆಲೆಯಲ್ಲಿ ಏರಿಕೆ
ಹಬ್ಬದ ಹಿನ್ನೆಲೆ ಮೀನಿನ ಬೇಡಿಕೆಯಲ್ಲಿ ಇಳಿಕೆ ಕಾರ್ಕಳ : ಮಾರುಕಟ್ಟೆಯಲ್ಲಿ ಈರುಳ್ಲಿ ಬೆಲೆಯಲ್ಲಿ ಏರಿಕೆ ಕಂಡಿದೆ. ಮತ್ತೂ ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಸ್ಥರು. ಇನ್ನು ಹಬ್ಬದ ಹಿನ್ನೆಲೆ ತರಕಾರಿ ಬೇಡಿಕೆಯಲ್ಲಿ ಏರಿಕೆ ಕಂಡರೆ, ಮೀನು ಮಾಂಸದ ಬೇಡಿಕೆ ಇಳಿಕೆಯಾಗಿದೆ. ಹಣ್ಣಿನ ದರ ಕೆ.ಜಿ.ಗೆಸೇಬು : 120 ರೂ., ದಾಳಿಂಬೆ : 180 – 200 ರೂ., ದ್ರಾಕ್ಷಿ : 120-160 ರೂ., ಕಲ್ಲಂಗಡಿ : 30 ರೂ., ಬಾಳೆ : 100 ರೂ., ಕಿತ್ತಳೆ : 60 […]
ಪೇಟೆ ಧಾರಣೆ – ಈರುಳ್ಳಿ ಬೆಲೆಯಲ್ಲಿ ಏರಿಕೆ Read More »


