ತರಕಾರಿ ದರದಲ್ಲಿ ಯಥಾಸ್ಥಿತಿ – ಮೀನಿನ ದರದಲ್ಲಿ ಇಳಿಕೆ
ಕಾರ್ಕಳ : ತರಕಾರಿ ದರದಲ್ಲಿ ಯಥಾಸ್ಥಿತಿಯಿದ್ದು. ಮೀನಿನ ದರದಲ್ಲಿ ತುಸು ಇಳಿಕೆಯಾಗಿದೆ. ತರಕಾರಿ ದರ ಕೆ.ಜಿ. ಗೆಕೊತ್ತಂಬರಿ ಸೊಪ್ಪು: 50-60 ರೂ., ಮುಳ್ಳುಸೌತೆ : 40-ರೂ., ಶುಂಠಿ : 100ರೂ., (ಹೊಸ ಶುಂಠಿ 80ರೂ.) ಟೊಮ್ಯಾಟೋ : 35-40 ರೂ., ಈರುಳ್ಳಿ : 35ರೂ., ಬಟಾಟೆ : 25-30 ರೂ., ಬೆಳ್ಳುಳ್ಳಿ 200: ರೂ., ಸೌತೆ : 35 ರೂ., ಬೀನ್ಸ್ : 60 -70 ರೂ., ಕಾಯಿಮೆಣಸು :70-80 ರೂ., ಕ್ಯಾರೆಟ್ : 70 ರೂ., […]
ತರಕಾರಿ ದರದಲ್ಲಿ ಯಥಾಸ್ಥಿತಿ – ಮೀನಿನ ದರದಲ್ಲಿ ಇಳಿಕೆ Read More »





