ಬೆಳ್ಳುಳ್ಳಿ -ಸೌತೆ – ಟೊಮ್ಯಾಟೊ ದರದಲ್ಲಿ ಏರಿಕೆ – ಮೀನು, ಹಣ್ಣಿನ ಬೆಲೆಯಲ್ಲಿ ಯಥಾಸ್ಥಿತಿ

ಕಾರ್ಕಳ : ಬೆಳ್ಳುಳ್ಳಿ, ಸೌತೆಕಾಯಿ, ಟೊಮ್ಯಾಟೋ ದರದಲ್ಲಿ ಏರಿಕೆಯಿದ್ದು, ಉಳಿದಂತೆ ಮೀನು, ಹಣ್ಣಿನ ಬೆಲೆಯಲ್ಲಿ ಯಥಾಸ್ಥಿತಿಯಿದೆ.

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 120-240 ರೂ., ದಾಳಿಂಬೆ : 240 ರೂ., ದ್ರಾಕ್ಷಿ : 120 -160 ರೂ., ಕಲ್ಲಂಗಡಿ : 40 ರೂ., ಬಾಳೆ : 80-100 ರೂ., ಕಿತ್ತಳೆ : 80-100 ರೂ., ಮೂಸಂಬಿ : 80 ರೂ., ಸೀತಾಫಲ – 120-140 ರೂ., ಡ್ರಾಗ್ಯನ್ ಫ್ರುಟ್ : 200 ರೂ., ಪಪ್ಪಾಯ – 50 ರೂ., ಚಿಕ್ಕು – 80 ರೂ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 50-60 ರೂ., ಮುಳ್ಳುಸೌತೆ : 40-50 ರೂ., ಶುಂಠಿ : 100 ರೂ., (ಹೊಸ ಶುಂಠಿ 80ರೂ.) ಟೊಮ್ಯಾಟೋ : 60-70 ರೂ., ಈರುಳ್ಳಿ : 35-40ರೂ., ಬಟಾಟೆ : 25-30 ರೂ., ಬೆಳ್ಳುಳ್ಳಿ : 200 ರೂ., ಸೌತೆ : 50-60 ರೂ., ಬೀನ್ಸ್‌ : 70-80 ರೂ., ಕಾಯಿಮೆಣಸು :70-80 ರೂ., ಕ್ಯಾರೆಟ್‌ : 80 ರೂ., ಬೀಟ್ರೋಟ್‌ :50 ರೂ., ಕ್ಯಾಬೇಜ್‌ :40-50 ರೂ., ಹೂಕೋಸು :50 -60 ರೂ., ನವಿಲು ಕೋಸು -50-60 ರೂ., ಬೆಂಡೆ :70 ರೂ., ಕುಂಬಳಕಾಯಿ :40 ರೂ., ಅಲಸಂಡೆ : 70 ರೂ., ತೊಂಡೆಕಾಯಿ :100 ರೂ., (ಘಾಟಿ – 80 ರೂ.) ಹಾಗಲಕಾಯಿ : 60-70 ರೂ., ಗೆಣಸು : 40-50 ರೂ., ಲಿಂಬೆ : 60-80 ರೂ., ಮೂಲಂಗಿ : 40 ರೂ., ದೊಣ್ಣೆಮೆಣಸು : 80 ರೂ., ಉದ್ದ ಮೆಣಸು : 60 ರೂ., ಬದಣೆ : 50 ರೂ., ಗುಳ್ಳ : 70 ರೂ., ಮಟ್ಟಿ ಗುಳ್ಳ – 160 ರೂ. ನುಗ್ಗೆ ಕಾಯಿ – 360 ರೂ., ಮೆಂತೆ ಸೊಪ್ಪು : 100 ರೂ., ಪಾಲಕ್ :‌ 60ರೂ., ಘಾಟಿ ಹೀರೆ : 70 (ಊರಿನ ಹೀರೆ -100) ರೂ., ಬಸಲೆ – 80 ರೂ.

ಮೀನಿನ ದರ ಕೆ. ಜಿ. ಗೆ
ಅಂಜಲ್ – 800 ರೂ., (ಸಣ್ಣದು-500) ಕೊಡ್ಡಾಯಿ : 200ರೂ., ಬಂಗುಡೆ – 200ರೂ., (ಸಣ್ಣದು – 150ರೂ.) ಬೂತಾಯಿ : 200ರೂ., (ಸಣ್ಣದು-150) ನಂಗ್ – 300ರೂ., ಮುರು -250 ರೂ., ಡಿಸ್ಕೋ – 200ರೂ., ಕ್ರ್ಯಾಬ್‌ – 200ರೂ., ಬೊಳ್ಳೆಂಜೀರ್‌ : 250 ರೂ., ಸಿಗಡಿ – 400ರೂ., ಅಡೆಮೀನು – 250 ರೂ., ಕಾಣೆ (ಲೇಡಿ ಫಿಶ್)‌ – 500 ರೂ., ಪಾಪ್ಲೆಟ್ (Balck) – 600 ರೂ., ವೈಟ್ ಪಾಪ್ಲೆಟ್- 900 ರೂ., ಕುಟ್ಯಂಜಲ್ (ಟುನಾ) – 200 ರೂ., ಬೆರೆಕೆ – 150 ರೂ., ತೇಡೆ – 200, ಕಾಂಡಾಯಿ – 200 ರೂ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 300 ರೂ., ಬಾಯ್ಲರ್‌ : 205 ರೂ. (ಸ್ಕಿನ್‌ ಔಟ್‌ -250 ರೂ.)

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 8 ರೂ.









































































































error: Content is protected !!
Scroll to Top