ಬ್ರೆಸ್ಲೆಟ್‌ ಕಳೆದು ಹೋಗಿದೆ

ಕಾರ್ಕಳ : ಮುಜೂರು – ಜೋಡುರಸ್ತೆ ಮಾರ್ಗವಾಗಿ ಸಾಗುವಾಗ ವ್ಯಕ್ತಿಯೊಬ್ಬರು ಫೆ. 6ರಂದು ಬಂಗಾರದ ಬ್ರೆಸ್ಲೆಟ್‌ ಕಳೆದುಕೊಂಡಿದ್ದಾರೆ. ಯಾರಿಗಾದರೂ ಸಿಕ್ಕಿದಲ್ಲಿ 6363517062 ಅಥವಾ 9632105215 ದೂರವಾಣಿ ಸಂಖ್ಯೆಗೆ ಮಾಹಿತಿ ನೀಡುವಂತೆ ವಾರಿಸುದಾರರು ಮನವಿ ಮಾಡಿಕೊಂಡಿದ್ದಾರೆ.









error: Content is protected !!
Scroll to Top