ತರಕಾರಿ – ಮೀನಿನ ದರದಲ್ಲಿ ಯಥಾಸ್ಥಿತಿ : ಕೋಳಿ ಮಾಂಸ ದರದಲ್ಲಿ ಏರಿಕೆ

ಕಾರ್ಕಳ : ತರಕಾರಿ ಮತ್ತು ಮೀನಿನ ದರದಲ್ಲಿ ಕಳೆದ ವಾರದಷ್ಟೇ ಇದ್ದು ಯಥಾಸ್ಥಿತಿ ಕಾಯ್ದುಕೊಂಡಿದೆ. ಇನ್ನು ಕೋಳಿ ಮಾಂಸ ದರದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 50-60 ರೂ., ಮುಳ್ಳುಸೌತೆ : 40-ರೂ., ಶುಂಠಿ : 100ರೂ., (ಹೊಸ ಶುಂಠಿ 80ರೂ.) ಟೊಮ್ಯಾಟೋ : 35-40 ರೂ., ಈರುಳ್ಳಿ : 35ರೂ., ಬಟಾಟೆ : 25-30 ರೂ., ಬೆಳ್ಳುಳ್ಳಿ 200: ರೂ., ಸೌತೆ : 35 ರೂ., ಬೀನ್ಸ್‌ : 60 -70 ರೂ., ಕಾಯಿಮೆಣಸು :70-80 ರೂ., ಕ್ಯಾರೆಟ್‌ : 70 ರೂ., ಬೀಟ್ರೋಟ್‌ :50 ರೂ., ಕ್ಯಾಬೇಜ್‌ :25ರೂ., ಹೂಕೋಸು :40 ರೂ., ನವಿಲು ಕೋಸು -40 ರೂ., ಬೆಂಡೆ :80 ರೂ., ಕುಂಬಳಕಾಯಿ :40 ರೂ., ಅಲಸಂಡೆ : 80-70 ರೂ., ತೊಂಡೆಕಾಯಿ :100ರೂ., ( ಘಾಟಿ 70 ರೂ.) ಹಾಗಲಕಾಯಿ : 70 -80ರೂ., ಗೆಣಸು :25-30ರೂ., ಲಿಂಬೆ : 60-80 ರೂ., ಮೂಲಂಗಿ :30 ರೂ., ದೊಣ್ಣೆಮೆಣಸು : 80 ರೂ., ಉದ್ದ ಮೆಣಸು : 70 ರೂ., ಬದಣೆ : 60 ರೂ., ಗುಳ್ಳ : 80 ರೂ., ಮಟ್ಟಿ ಗುಳ್ಳ – 90-120 ರೂ. ನುಗ್ಗೆ ಕಾಯಿ – 280-300 ರೂ., ಮೆಂತೆ ಸೊಪ್ಪು : 80 ರೂ., ಪಾಲಕ್ :‌ 60ರೂ., ಘಾಟಿ ಹೀರೆ : 70 (ಊರಿನ ಹೀರೆ -100) ರೂ.,

ಮೀನಿನ ದರ ಕೆ. ಜಿ. ಗೆ
ಅಂಜಲ್ – 650 ರೂ., (ಸಣ್ಣದು-350) ಕೊಡ್ಡಾಯಿ : 200ರೂ., ಬಂಗುಡೆ – 300ರೂ., (ಸಣ್ಣದು – 200ರೂ.) ಬೂತಾಯಿ : 200ರೂ., (ಸಣ್ಣದು-100) ನಂಗ್ – 300ರೂ., ಮುರು -200 ರೂ., ಡಿಸ್ಕೋ – 200ರೂ., ಕ್ರ್ಯಾಬ್‌ – 200ರೂ., ಬೊಳ್ಳೆಂಜೀರ್‌ : 300 ರೂ., ಸಿಗಡಿ – 400ರೂ., ಅಡೆಮೀನು – 300 ರೂ., ಕಾಣೆ (ಲೇಡಿ ಫಿಶ್)‌ – 800 ರೂ., ಪಾಪ್ಲೆಟ್ (Balck) – 800 ರೂ., ವೈಟ್ ಪಾಪ್ಲೆಟ್- 1000 ರೂ., ಕುಟ್ಯಂಜಲ್ (ಟುನಾ) – 160 ರೂ., ಬೆರೆಕೆ – 100 ರೂ., ತೇಡೆ – 200, ಕಾಂಡಾಯಿ – 200 ರೂ.

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 120-240 ರೂ., ದಾಳಿಂಬೆ : 240 ರೂ., ದ್ರಾಕ್ಷಿ : 120 -160 ರೂ., ಕಲ್ಲಂಗಡಿ : 40 ರೂ., ಬಾಳೆ : 80-100 ರೂ., ಕಿತ್ತಳೆ : 80-100 ರೂ., ಮೂಸಂಬಿ : 80 ರೂ., ಸೀತಾಫಲ – 120-140 ರೂ., ಡ್ರಾಗ್ಯನ್ ಫ್ರುಟ್ : 200 ರೂ., ಪಪ್ಪಾಯ – 50 ರೂ., ಚಿಕ್ಕು – 80 ರೂ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 280 ರೂ., ಬಾಯ್ಲರ್‌ : 260 ರೂ. (ಸ್ಕಿನ್‌ ಔಟ್‌ -290 ರೂ.)

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 8 ರೂ.









































































































error: Content is protected !!
Scroll to Top