ಉಡುಪಿ : ಹಿರಿಯಡ್ಕ ದೊಡ್ಡಕೆರೆಬೆಟ್ಟು ಬೊಮ್ಮಾರಬೆಟ್ಟು ಗೋಪಾಲ ಪೂಜಾರಿ (82) ಜ. 16ರಂದು ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಬೊಮ್ಮಾರಬೆಟ್ಟು ಗೋಪಾಲ ಪೂಜಾರಿ ನಿಧನ

January 16, 2026 / By
newskarkala desk