ಸ್ವರ್ಣ ಗ್ರಾಮೀಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಸುಧಾಕರ್ ಪೂಜಾರಿ – ಉಪಾಧ್ಯಕ್ಷರಾಗಿ ರಮೇಶ್ ಶೆಟ್ಟಿ

ಕಾರ್ಕಳ : ಸ್ವರ್ಣ ಗ್ರಾಮೀಣ ಸೌಹಾರ್ದ ಸಹಕಾರಿ ಸಂಘ (ನಿ.) ಮಿಯ್ಯಾರು ಇದರ ನೂತನ ಅಧ್ಯಕ್ಷರಾಗಿ ಸುಧಾಕರ್ ಎಂ. ಪೂಜಾರಿ ರೆಂಜಾಳ ಹಾಗೂ ಉಪಾಧ್ಯಕ್ಷರಾಗಿ ರಮೇಶ್ ಶೆಟ್ಟಿ ರೆಂಜಾಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ನಿರ್ದೇಶಕರಾಗಿ ಶೇಕ್ ಶಬ್ಬೀರ್ ಮಿಯ್ಯಾರು, ಸತೀಶ್ ಪೂಜಾರಿ ರೆಂಜಾಳ, ಉದಯ್ ಕುಮಾರ್ ಹೆಗ್ಡೆ ಎರ್ಲಪಾಡಿ, ಸಂತೋಷ್ ಪೂಜಾರಿ ಮಾಳ, ಮುಂಜುನಾಥ ಶೆಣೈ ಕಾರ್ಕಳ, ಶಕುಂತಳಾ ಕುಂಟಲ್ಪಾಡಿ, ಕವಿತಾ ಟಿ. ಕೋಟ್ಯಾನ್‌, ಕೇಶವ್ ಎಂ. ಮಿಯ್ಯಾರು ಅವರು ಆಯ್ಕೆಯಾಗಿರುತ್ತಾರೆ. ಮುಖ್ಯ ಕಾರ್ಯನಿರ್ವಾಹನಾಧಿಕಾರಿ ನಿರೋಷ ಅವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.



















error: Content is protected !!
Scroll to Top