ಆರ್ಥಿಕ ನೆರವಿಗಾಗಿ ಮನವಿ

ಕಾರ್ಕಳ : ಕುಕ್ಕುಂದೂರು ಗ್ರಾಮದ ಪರಪ್ಪುವಿನ ಕೌಸಲ್ಯ ಮರಕಲ್ತಿ (55 ವರ್ಷ) ಅವರು Guillain Barre Syndrome ಕಾಯಿಲೆಯಿಂದ ಬಳಲುತ್ತಿದ್ದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಐವಿಐಜಿ (IVIg) ಚುಚ್ಚುಮದ್ದು ಮತ್ತು ಐಸಿಯು (ICU) ನಿಗಾದಲ್ಲಿ ಚಿಕಿತ್ಸೆಯ ಅಗತ್ಯವಿದ್ದು, 5 ರಿಂದ 7 ಲಕ್ಷದವರೆಗೆ ಖರ್ಚಾಗುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದಾರೆ. ಇತೀಚೆಗೆ ರಸ್ತೆ ಅಪಘಾತದಲ್ಲಿ ಮಗನನ್ನು ಕಳೆದುಕೊಂಡಿರುವ ಕೌಸಲ್ಯ ಅವರ ಕುಟುಂಬವು ಆರ್ಥಿಕವಾಗಿ ಹಿಂದುಳಿದಿದ್ದು, ಇವರ ಚಿಕಿತ್ಸೆಗೆ ಆರ್ಥಿಕವಾಗಿ ಸಹಕರಿಸುವಂತೆ ಸಹೃದಯಿ ದಾನಿಗಳಲ್ಲಿ ಕುಟುಂಬವು ಮನವಿ ಮಾಡಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಆಶಾ (ಮಗಳು)8105268568 ಅವರನ್ನು ಸಂಪರ್ಕಿಸಬಹುದಾಗಿದೆ.
Sudarshan Shetty V
A/c 54059559323
Ifsc SBIN0040151





























































































error: Content is protected !!
Scroll to Top