ಕಾರ್ಕಳ : ಕಾರ್ಕಳದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ನ್ಯೂ ಪವನ್ ಜ್ಯುವೆಲ್ಲರ್ಸ್‌ನಲ್ಲಿ ಯುಗಾದಿ ಮತ್ತು ರಮ್ಜಾನ್ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ನೀಡುತ್ತಿದ್ದಾರೆ. ಚಿನ್ನಾಭರಣಗಳ ಖರೀದಿಯ ಮೇಲೆ ಪ್ರತಿ ಗ್ರಾಂ. ಗೆ ರೂ. 200 ರಿಯಾಯಿತಿ, ಬೆಳ್ಳಿಯ ಸಾಮಗ್ರಿ ಪ್ರತಿ ಕೆ.ಜಿ.ಗೆ ರೂ. 3000 ಸಾವಿರ ರಿಯಾಯಿತಿ ಹಾಗೂ ವಜ್ರಾಭರಣ ಪ್ರತಿ ಕ್ಯಾರೇಟ್ ರೂ. 7000 ಸಾವಿರ ರಿಯಾಯಿತಿಯನ್ನು ನೀಡುತ್ತಿದ್ದಾರೆ ಎಂದು ನ್ಯೂ ಪವನ್ ಜ್ಯುವೆಲ್ಲರ್ಸ್‌ನ ಮಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಾ.31 ರವರೆಗೆ ನ್ಯೂ ಪವನ್ ಜ್ಯುವೆಲ್ಲರ್ಸ್‌ನಲ್ಲಿ ಹಬ್ಬದ ಆಫರ್



























