ಕಾರ್ಕಳ : ಕುಕ್ಕುಂದೂರು ಗ್ರಾಮದ ಹಾರ್ಜಡ್ಡ್ ನಿವಾಸಿ ನಾರಾಯಣ ದೇವಾಡಿಗ (70) ಅವರು ಡಿ. 26ರಂದು ನಿಧನ ಹೊಂದಿದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಕುಕ್ಕುಂದೂರು : ನಾರಾಯಣ ದೇವಾಡಿಗ ನಿಧನ

December 26, 2024 / By
Newskarkala Desk











