ನೆರವಿಗಾಗಿ ಮನವಿ

ಕಾರ್ಕಳ : ನಿಟ್ಟೆ ಗ್ರಾಮದ ಕಲಂಬಾಡಿ ಪದವು ನಿವಾಸಿ ಶಾರದ ನಾಯಕ್‌ ಅವರು ಕಳೆದ 2 ವರ್ಷಗಳಿಂದ ಮೆದುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. 2023 ಫೆಬ್ರವರಿಯಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಶಾರದ ಅವರಿಗೆ ಶಸ್ತ್ರ ಚಿಕಿತ್ಸೆ ಆಗಿರುತ್ತದೆ. ವೈದ್ಯರು ಅವರಿಗೆ ಕಿಮೋ ಥೆರಪಿ ನಡೆಸುವಂತೆ ತಿಳಿಸಿದ್ದು ಒಂದು ಬಾರಿಯ ಕಿಮೋ ಥೆರಪಿಗೆ 32 ಸಾ. ರೂ. ವೆಚ್ಚವಾಗುತ್ತದೆ. ಆದರೆ, ಆರ್ಥಿಕವಾಗಿ ಹಿಂದುಳಿದಿರುವ ಶಾರದ ನಾಯಕ್‌ ಅವರ ಕುಟುಂಬಕ್ಕೆ ಅವರ ಚಿಕಿತ್ಸೆ ಹಾಗೂ ಔಷಧಿಗಾಗಿ ಹಣ ಹೊಂದಿಸಲು ಕಷ್ಟಸಾಧ್ಯವಾಗುತ್ತಿದೆ. ಆದ್ದರಿಂದ ಕುಟುಂಬಸ್ಥರು ಧನಸಹಾಯಕ್ಕಾಗಿ ವಿನಂತಿಸಿದ್ದಾರೆ.

ಬ್ಯಾಂಕ್‌ ವಿವರ

SHARADA NAYAK

IFSC : BARB0VJKARK (Fifth character is zero)

A/C NO : 71290100034275

Branch : Bank Of Baroda, Opp Bus Stand, Karkala
Contact No : 6361004081











































































error: Content is protected !!
Scroll to Top