ನೀರೆ ಗ್ರಾಮ ಆಡಳಿತಾಧಿಕಾರಿ ಸುಚಿತ್ರಾ ಅವರಿಗೆ ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿ

ಕಾರ್ಕಳ : ಕರ್ನಾಟಕ ಸರಕಾರ ವತಿಯಿಂದ ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಅತ್ಯುತ್ತಮವಾಗಿ ಒದಗಿಸಿರುವ ಕಂದಾಯ ಅಧಿಕಾರಿಗಳಿಗೆ ಕೊಡಮಾಡುವ ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿಗೆ ಕಾರ್ಕಳ ತಾಲೂಕಿನ ನೀರೆ ಗ್ರಾ. ಪಂ. ನ ಅಡಳಿತ ಅಧಿಕಾರಿ ಸುಚಿತ್ರ ಎ. ಆಯ್ಕೆಯಾಗಿದ್ದಾರೆ.

ಸೆ. 27ರಂದು ಬೆಂಗಳೂರಿನಲ್ಲಿ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಜರಗುವ ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.































































error: Content is protected !!
Scroll to Top