ಕಾರ್ಕಳ ತಾಲೂಕು ಕಚೇರಿಯಲ್ಲಿ ಬಸವ ಜಯಂತಿ ಮತ್ತು ಶಿವಶರಣಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಕಾರ್ಕಳ : ಕಾರ್ಕಳ ತಾಲೂಕು ಕಚೇರಿಯಲ್ಲಿ ಮೇ 10ರಂದು ಬಸವ ಜಯಂತಿ ಮತ್ತು ಶಿವಶರಣಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ನಡೆಯಿತು. ಬಸವಣ್ಣವರ ಮತ್ತು ಹೇಮರೆಡ್ಡಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಜಯಂತಿ ಆಚರಿಸಲಾಯಿತು. ಈ ಸಂದರ್ಭ ಉಪತಹಶೀಲ್ದಾರುಗಳಾದ ಮಂಜುನಾಥ್‌, ಹರಿಪ್ರಸಾದ್‌, ಲಕ್ಷ್ಮೀ, ಚುನಾವಣಾಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.









error: Content is protected !!
Scroll to Top