ಹೆಬ್ರಿ : ಕಾರು ಸ್ಕೂಟಿ ಡಿಕ್ಕಿ – ವಿದ್ಯಾರ್ಥಿನಿ ಸಾವು

ಹೆಬ್ರಿ : ಹೆಬ್ರಿ ಸಮೀಪದ ಜಟ್ಕಟ್‌ ಬಳಿ ರಿಡ್ಜ್‌ ಕಾರು ಹಾಗೂ ಸ್ಕೂಟಿ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಸ್ಕೂಟಿ ಸವಾರೆ ಸ್ಥಳದಲ್ಲೇ ಸಾವಿಗೀಡಾದ ದಾರುಣ ಘಟನೆ ಮಾ. 18ರ ಸಂಜೆ ನಡೆದಿದೆ. ಮಣಿಪಾಲ ಕಾಲೇಜೊಂದರಲ್ಲಿ ಎಂಬಿಎ ಕಲಿಯುತ್ತಿದ್ದ ಜಸ್ವಿನಿ ಎಚ್.‌ ರೆಡ್ಡಿ ಮೃತಪಟ್ಟ ವಿದ್ಯಾರ್ಥಿನಿ. ಘಟನಾ ಸ್ಥಳಕ್ಕೆ ಹೆಬ್ರಿ ಠಾಣೆ ಪೊಲೀಸರು ಧಾವಿಸಿದ್ದಾರೆ. ಮೃತದೇಹವನ್ನು ಹೆಬ್ರಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.







































































error: Content is protected !!
Scroll to Top