37ನೇ ವರ್ಷದ ಸೂರ್ಯ-ಚಂದ್ರ ಬಾರಾಡಿ ಕಂಬಳಕ್ಕೆ ತೆರೆ : ಫಲಿತಾಂಶ ಇಂತಿದೆ

ಕಾರ್ಕಳ : ಎರಡು ದಿನಗಳ ಕಾಲ ನಡೆದ ತುಳುನಾಡ ಜಾನಪದ ಕ್ರೀಡೆಯಾದ 37ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಕಂಬಳ ಸಮಾಪ್ತಿಗೊಂಡಿದೆ. ಕಂಬಳ ಕೂಟದಲ್ಲಿ ಒಟ್ಟು 208 ಜತೆ ಕೋಣಗಳು ಭಾಗವಹಿಸಿದ್ದವು.

ಫಲಿತಾಂಶ

ಕನಹಲಗೆ
ಒಟ್ಟು 4 ಜತೆ ಕೋಣಗಳು ಭಾಗವಹಿಸಿದ್ದು, ನೇರಳೆಕಟ್ಟೆ ಕೊಡ್ಲಾಡಿ ಅದ್ವಿನ್‌ ರವಿರಾಜ್‌ ಶೆಟ್ಟಿ, ಬೇಲಾಡಿ ಬಾವಾ‌ ಅಶೋಕ್ ಶೆಟ್ಟಿ, ಬೋಳಾರ ತ್ರಿಶಾಲ್‌ ಕೆ. ಪೂಜಾರಿ ಮತ್ತು ನಿಡ್ಡೋಡಿ ಕಾನ ರಾಮ ಸುವರ್ಣ ಅವರ ಕೋಣಗಳು ಸಮಾನ ಬಹುಮಾನ ಪಡೆದಿವೆ.‌

ಹಗ್ಗ ಹಿರಿಯ‌ 20 ಜತೆ
ಪ್ರಥಮ :
ಕೊಳಕೆ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್ (ಕೊಳಕೆ ಇರ್ವತ್ತೂರು ಆನಂದ)
ದ್ವಿತೀಯ : ಪದವು ಕಾನಡ್ಕ ಪ್ಲೇವಿ ಡಿʼಸೋಜಾ (ಬಾರಾಡಿ ನತೇಶ್)

ಹಗ್ಗ ಕಿರಿಯ 36ಜತೆ
ಪ್ರಥಮ
: ಅಲ್ಲಿಪಾದೆ ದೇವಸ್ಯ ಪಡೂರು ವಿಜಯ ವಿ. ಕೋಟ್ಯಾನ್ (ಬೈಂದೂರು ವಿಶ್ವನಾಥ ದೇವಾಡಿಗ)
ದ್ವಿತೀಯ : ಕುದ್ರಿಪದವು ಭಂಡಾರದ ಮನೆ ಪ್ರೇಮ ಶೀನ ಗುರಿಕಾರ (ಕಕ್ಕೆಪದವು ಪೆರ್ನಾಲು ಕೃತಿಕ್‌ ಗೌಡ)

ಅಡ್ಡ ಹಲಗೆ 3 ಜತೆ
ಪ್ರಥಮ
: ಬೋಳಾರ ತ್ರಿಶಾಲ್‌ ಕೆ. ಪೂಜಾರಿ (ಗಂಗಯ್ಯ ಪೂಜಾರಿ)
ದ್ವಿತೀಯ : ಪೆರಿಯಾವುಗುತ್ತು ಪ್ರಜ್ವಲ್‌ ಗಡ್ಡಿಯಾಲ್ (ತೆಕ್ಕಟ್ಟೆ ಸುಧೀರ್‌ ದೇವಾಡಿಗ)

ನೇಗಿಲು ಹಿರಿಯ‌ 35 ಜತೆ
ಪ್ರಥಮ
: ಶ್ರೀ ವಿಷ್ಣುಮೂರ್ತಿ ದೇವತಾ ಬಿಳಿಯೂರು ಮೇಗಿನಮನೆ ದಿವಾಕರ ಗಣಪ ಭಂಡಾರಿ(ಕಕ್ಕೆಪದವು ಪೆರ್ನಾಲು ಕೃತಿಕ್‌ ಗೌಡ)
ದ್ವಿತೀಯ : ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ (ಬೈಂದೂರು ವಿವೇಕ್ ಪೂಜಾರಿ)

ನೇಗಿಲು ಕಿರಿಯ 110 ಜತೆ
ಪ್ರಥಮ
:‌ ಜೈ ತುಳುನಾಡು ಕಕ್ಕೆಪದವು ರಾಮಯ್ಯ ಭಂಡಾರಿ (ಕಕ್ಕೆಪದವು ಪೆರ್ನಾಲು ಕೃತಿಕ್‌ ಗೌಡ)
ದ್ವಿತೀಯ :‌ ಮಿಯ್ಯಾರು ಬೋರ್ಕಟ್ಟೆ ಪ್ರಭಾಕರ ಶೆಟ್ಟಿ (ಬೈಂದೂರು ವಿವೇಕ್ ಪೂಜಾರಿ)







































































error: Content is protected !!
Scroll to Top