ಕೃಷಿ ಇಲಾಖೆಯಲ್ಲಿ ಸಬ್ಸಿಡಿ ದರದಲ್ಲಿ ಕೃಷಿ ಉಪಕರಣಗಳು ಲಭ್ಯ

ಕಾರ್ಕಳ : ಕೃಷಿ ಇಲಾಖೆಯಲ್ಲಿ ಸಬ್ಸಿಡಿ ದರದಲ್ಲಿ ಕೃಷಿ ಉಪಕರಣಗಳು ಲಭ್ಯವಿದ್ದು, ರೈತರು ಅರ್ಜಿ ಸಲ್ಲಿಸಹುದಾಗಿದೆ.

ಸ್ಪಿಂಕ್ಲರ್‌ ಸೆಟ್‌ – 19,000 ಸಬ್ಸಿಡಿ
ಬೋರ್‌ ವೆಲ್ಲ್‌ – 25,000 ರೂ. ಸಬ್ಸಿಡಿ
ಪವರ್‌ ಸ್ಪ್ರೇಯರ್‌ – 50% ಸಬ್ಸಿಡಿ
ಜ್ಯೋತಿ ಭತ್ತದ ಬೀಜ
ಉದ್ದಿನ ಬೀಜ
ಪವರ್‌ ವೀಡರ್‌ – 19,000 ರೂ. ಸಬ್ಸಿಡಿ

ಹೆಚ್ಚಿನ ಮಾಹಿತಿಗಾಗಿ 8277932529 (ಕೃಷಿ ಅಧಿಕಾರಿ), ಕಾರ್ಕಳ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.







































































error: Content is protected !!
Scroll to Top