ಮುಡ್ರಾಲು ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್‌ – ಪುಸ್ತಕ ವಿತರಣೆ

ಕಾರ್ಕಳ : ಮುಡ್ರಾಲು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉದ್ಯಮಿ ಮಹಾವೀರ ಹೆಗ್ಡೆ ಮತ್ತು ಚಿತ್ರ ಸುವರ್ಣರು ಕೊಡುಗೆಯಾಗಿ ನೀಡಿರುವ ಬ್ಯಾಗ್‌ ಮತ್ತು ನೋಟ್‌ ಪುಸ್ತಕವನ್ನು ಜೂ. 3ರಂದು ವಿತರಿಸಲಾಯಿತು. ಡಾ. ಅನುಪಮ, ನಾಭಿರಾಜ್‌ ಜೈನ್‌, ಮುಡಾರು ಗ್ರಾ. ಪಂ. ಸದಸ್ಯರಾದ ವಿನಯಾ ಡಿ. ಬಂಗೇರ, ಶೃತಿ ಡಿ. ಅತಿಕಾರಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಸುನಿಲ್‌ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸ್ವಪ್ನಾ ಕಾರ್ಯಕ್ರಮ ನಿರೂಪಿಸಿ, ಸಹ ಶಿಕ್ಷಕಿ ಬೇಬಿ ಅಣ್ಣು ನಾಯಕ್‌ ವಂದಿಸಿದರು.







































































error: Content is protected !!
Scroll to Top