ಮಿಯ್ಯಾರು ದೋಲ್ದಬೆಟ್ಟು ವಿಶ್ವಕರ್ಮ ಕಾಲನಿಯಲ್ಲಿ ಪುಸ್ತಕ ವಿತರಣೆ

ಕಾರ್ಕಳ : ಮಿಯ್ಯಾರು ಗ್ರಾ. ಪಂ. ವ್ಯಾಪ್ತಿಯ ದೋಲ್ದಬೆಟ್ಟು ಎರಡನೇ ವಾರ್ಡಿನ ವಿಶ್ವಕರ್ಮ ಕಾಲನಿಯ ಶಾಲಾ ವಿದ್ಯಾರ್ಥಿಗಳಿಗೆ ಮೇ 19 ರಂದು ತಾಲೂಕಿನ ವಿಶ್ವಕರ್ಮ ಸಮಾಜ ಬಾಂಧವರಿಂದ ಪುಸ್ತಕ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ವಾರ್ಡ್‌ ಸದಸ್ಯೆ ಶ್ರೀದೇವಿ ಆಚಾರ್ಯ, ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ, ಕೆ. ಸತೀಶ್‌ ಆಚಾರ್ಯ, ದೇವಸ್ಥಾನದ ಮ್ಯಾನೇಜರ್‌ ದಿನೇಶ್‌ ಆಚಾರ್ಯ, ಎಪಿಎಂಸಿ ಮಾಜಿ ಸದಸ್ಯ ಪ್ರಕಾಶ್‌ ಬಲಿಪ, ಮಂಜುನಾಥ ಆಚಾರ್ಯ ಹಾಗೂ ವಾರ್ಡಿನ ಪ್ರಮುಖರು ಉಪಸ್ಥಿತರಿದ್ದರು.











































































error: Content is protected !!
Scroll to Top